ADVERTISEMENT

ನಲುಗಿದ ನಾಡು

ಚಿಕ್ಕೋಬನಹಳ್ಳಿ ಚಾಂದ್ ಬಾಷ
Published 1 ಆಗಸ್ಟ್ 2018, 19:30 IST
Last Updated 1 ಆಗಸ್ಟ್ 2018, 19:30 IST

ಅಂದು ವಿಧಾನಸಭೆ ಚುನಾವಣೆಗೆ
ಒಂದು ನಾಟಕ!
ಇಂದು ಲೋಕಸಭೆ ಚುನಾವಣೆಗೆ
ಮತ್ತೊಂದು ನಾಟಕ!
ಹೀಗೆ ನಲುಗಿದೆ ಕರ್ನಾಟಕ!
ಒಡೆದು ಹೋಳಾಗದಿರಲಿ
ಅಖಂಡ ಕರ್ನಾಟಕ!

ತಳಕು, ಚಳ್ಳಕೆರೆ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.