ಅದೇಕೋ ಸರಿಯಿಲ್ಲ
ಈ ಹೆಸರು
ಕುದುರೆ ವ್ಯಾಪಾರ,
ಹಾರುವುದು ಮಂಗವೇ
ಹೊರತು ಕುದುರೆಯಲ್ಲ
ಇಟ್ಟುಬಿಡಿ ಹೆಸರು
ಮಂಗನ ವ್ಯಾಪಾರ!
-ಶ್ರೀಧರ ಶೇಟ್ ಶಿರಾಲಿ,ಭಟ್ಕಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.