ADVERTISEMENT

ಸೂ(ಪಾ)ತ್ರಧಾರಿ?

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 20:00 IST
Last Updated 29 ಜನವರಿ 2020, 20:00 IST

ಅವರು ಸೂತ್ರಧಾರಿ

ಇವರು ಪಾತ್ರಧಾರಿ

ಯಾರಿಗಾದರೂ

ADVERTISEMENT

ಸಿಗಲಿ ಬಿಡಲಿ ಮಂತ್ರಿಗಿರಿ

ಅರಿತರೆ ಸಾಕು

ಜನಪ್ರತಿನಿಧಿಗಳು

ತಮ್ಮ ತಮ್ಮ ಜವಾಬ್ದಾರಿ!

ಮ.ಗು.ಬಸವಣ್ಣ,ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.