ADVERTISEMENT

ಅರೆನಗ್ನ ಫಕೀರ ನೆನಪಾದ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 16:39 IST
Last Updated 18 ಸೆಪ್ಟೆಂಬರ್ 2022, 16:39 IST

ನಮ್ಮ ಇಂದಿನ ರಾಜಕೀಯ ನಾಯಕರು ದುಬಾರಿ ಬೆಲೆಯ ಮಫ್ಲರ್, ಟೀಶರ್ಟ್, ಕೈಚೀಲ, ವಾಚು ಮುಂತಾದ ವಸ್ತುಗಳನ್ನು ಬಳಸುತ್ತಿರುವ ಬಗ್ಗೆ ಓದಿ (ಪ್ರ.ವಾ., ಸೆ. 14) ದಿಗ್ಭ್ರಮೆಗೊಂಡೆ‌. ಜನಪ್ರತಿನಿಧಿಗಳಾದವರು ಸರಳ ಜೀವನ ನಡೆಸುವ ಮೂಲಕ ಪ್ರಜೆಗಳಿಗೆ ಮಾದರಿಯಾಗಿರಬೇಕು ಎಂದು ಹೇಳುತ್ತಿದ್ದ ಅರೆನಗ್ನ ಫಕೀರ ಮಹಾತ್ಮ ಗಾಂಧಿಯವರ ಚಿತ್ರ ಕಣ್ಣಮುಂದೆ ಬಂತು. ರಾಷ್ಟ್ರಪಿತನನ್ನೇ ಮರೆತವರಿಗೆ ಆತನ ಮಾತುಗಳು ಎಂತು ನೆನಪಿನಲ್ಲಿಇದ್ದಾವು?

-ಮಲ್ಲಿಕಾರ್ಜುನ ಹುಲಗಬಾಳಿ,ಬನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT