ADVERTISEMENT

ಅನುಕರಣೀಯ ಕಾಳಜಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 18:58 IST
Last Updated 25 ಮಾರ್ಚ್ 2019, 18:58 IST

ಎಲ್ಲ ಕ್ಷೇತ್ರಗಳಲ್ಲೂ ಜಾತೀಯತೆ, ಧರ್ಮ, ಕುಲ, ಗೋತ್ರ ಎಂದು ಒದ್ದಾಡುತ್ತಾ ಇರುವಾಗ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಳ್ಳುಂಡೆಯ ಕೃಷಿಕ ಕೆ.ಟಿ. ನಾಗರಾಜ್ ಎಂಬುವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಲಕ್ಷಾಂತರ ರೂಪಾಯಿ ವಿನಿಯೋಗಿ
ಸುತ್ತಿರುವುದನ್ನು ಓದಿ (ಪ್ರ.ವಾ., ಮಾರ್ಚ್‌ 13) ರೋಮಾಂಚನವಾಯಿತು. ‘ದೇವಸ್ಥಾನಗಳು ಜಾತಿ ವ್ಯವಸ್ಥೆಯ ಪ್ರತೀಕ. ಹೀಗಾಗಿ ಇದರ ಬದಲು ಶಾಲೆಗಳಿಗೆ ದಾನ ಮಾಡಿದರೆ ದೇವರು ಮೆಚ್ಚುತ್ತಾರೆ’ ಎಂದು ಹೇಳಿರುವ ಅವರ ಮಾತು ಅರ್ಥಪೂರ್ಣವಾಗಿದೆ.

ಟಿ.ಎಂ.ಮಾನಪ್ಪ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT