ADVERTISEMENT

ಉಪಾಹಾರ?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 19:45 IST
Last Updated 23 ಫೆಬ್ರುವರಿ 2020, 19:45 IST

‘ಭಕ್ತರ ನಿಯಂತ್ರಿಸಲು

ಲಘು ಲಾಠಿ ಪ್ರಹಾರ’

(ಪ್ರ.ವಾ., ಫೆ. 10).

ADVERTISEMENT

ಸೇವಿಸಲು ಸಿಕ್ಕಿದ್ದು ಪ್ರಸಾದ

ಅಲ್ಲ; ಲಾಠಿ

ಪ್ರಹಾರ: ರುಚಿಕರ

ಲಘು ಉಪಾಹಾರ!

(ದೇವರು ದಿಟಕ್ಕೂ ಕೃಪಾಕರ).

-ಸಿ.ಪಿ.ಕೆ.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.