ಮೊಟೆರಾ ಸ್ಟೇಡಿಯಂನಲ್ಲಿ
ಇದುವರೆಗೂ
ನಡೆದ ಎಲ್ಲಾ ಮ್ಯಾಚ್ಗಳಲ್ಲಿ ಒಂದು
ಕಡೆಯವರು ಮಾತ್ರ
ಜಯಶಾಲಿಯಾಗಿರುತ್ತಿದ್ದರು.
ಆದರೆ...
ಸೋಮವಾರ ನಡೆದ ಮ್ಯಾಚ್ನಲ್ಲಿ
ಟ್ರಂಪ್– ಮೋದಿ
ಇಬ್ಬರೂ ಜಯಶಾಲಿಗಳಾದರು...
ತಮ್ಮ ತಮ್ಮ ನಾಡಿನ
ಹಿರಿಮೆ– ಗರಿಮೆ ಕೊಂಡಾಡುತ್ತಾ...!
ವಿ.ವಿಜಯೇಂದ್ರ ರಾವ್ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.