ಒಲಿಂಪಿಕ್ಸ್ ಕ್ರೀಡಾಕೂಟದ ಹಾಕಿ ತಂಡದಲ್ಲಿ ವಂದನಾ ಕಟಾರಿಯ ತಮ್ಮ ಪ್ರತಿಭೆಯನ್ನು ಮೆರೆದಿರುವುದಕ್ಕಾಗಿ ಪ್ರಶಂಸೆಗೆ ಒಳಗಾಗಬೇಕಿತ್ತು. ಆದರೆ ಜಾತಿನಿಂದನೆಗೆ ಒಳಗಾಗಿದ್ದಾರೆ. ದಲಿತ ಮಹಿಳೆಯಿಂದ ಹಾಕಿ ತಂಡ ಸೋತಿಲ್ಲ, ಜಾತಿ ನಿಂದನೆಯಿಂದ ಭಾರತ ಸಾಮಾಜಿಕವಾಗಿ ನಿತ್ಯವೂ ಸೋಲುತ್ತದೆ.
-ನಂಜನಹಳ್ಳಿ ನಾರಾಯಣ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.