ಏರುತ್ತಿದೆ ಧಗೆ
ಬೆವರಿಳಿಸುತ
ನಿಧಾನವಾಗಿ ಏರುತ್ತಿದೆ
ಬಿಸಿಲಿನ ಧಗೆ...
ಬಸವಳಿಯುತ
ಜನಜೀವನ ತತ್ತರಿಸುತ್ತಿದೆ
ಬೆಲೆ ಏರಿಕೆಯ ಬಿಸಿಗೆ...
ಮೀಸಲಾತಿ ಕೂಗಿಗೆ ಕಳಚುತ್ತಿದೆ
ಸಮುದಾಯದ ಬೆಸುಗೆ...
ಮಹಾಂತೇಶ್ ಬಿ. ನಿಟ್ಟೂರ್
ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.