ADVERTISEMENT

ಕಣ್ಣೀರಿಂದ ವಿದ್ಯುತ್‌!

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 19:30 IST
Last Updated 10 ಅಕ್ಟೋಬರ್ 2017, 19:30 IST
ಕಣ್ಣೀರಿಂದ ವಿದ್ಯುತ್‌!
ಕಣ್ಣೀರಿಂದ ವಿದ್ಯುತ್‌!   

ಮನುಷ್ಯನ ಕಣ್ಣೀರು ಮತ್ತು ಮೊಟ್ಟೆಯ ಬಿಳಿಭಾಗದಲ್ಲಿರುವ ಲೈಸೋಜಿಮ್ ಪ್ರೋಟಿನ್ ಕಣಗಳಿಂದ ವಿದ್ಯುತ್ ಉತ್ಪತ್ತಿ ಮಾಡಬಹುದೆಂದು ಐರ್ಲೆಂಡ್ ವಿಜ್ಞಾನಿಗಳು ಹೇಳಿದ್ದಾರೆ.

ಲೈಸೋಜಿಮ್ ಪ್ರೋಟಿನ್ ಕಣಗಳ ಮೇಲೆ ಒತ್ತಡ ಯಾಂತ್ರಿಕ ಒತ್ತಡ ಹೇರಿದಾಗ ವಿದ್ಯುತ್ ಉತ್ಪತ್ತಿಯಾಗುತ್ತದೆ.ಇದನ್ನು ಪೈಜೋ ಎಲೆಕ್ಟ್ರಿಸಿಟಿ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT