ADVERTISEMENT

ಕುಳ್ಳಿ ರಾಧಿಕಾ...!

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಕುಳ್ಳಿ ರಾಧಿಕಾ...!
ಕುಳ್ಳಿ ರಾಧಿಕಾ...!   

ವಿಶ್ವದ ಅತಿ ಎತ್ತರದ ಕಟ್ಟದ ಅರಬ್‌ನ ಬುರ್ಜ್ ಖಲೀಫಾದ ಎದುರು ತೆಗೆಸಿಕೊಂಡಿರುವ ಚಿತ್ರವನ್ನು ನಟಿ ರಾಧಿಕಾ ಚೇತನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಮೊದಲೇ ಹೇಳಿದ್ದೆ. ಬುರ್ಜ್ ಖಲೀಫಾದಷ್ಟು ನಾನು ಎತ್ತರವಿಲ್ಲ!’ ಎಂಬುದು ಅವರ ಒಕ್ಕಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.