ADVERTISEMENT

ಕ್ರೀಡಾಪಟುಗಳಿಗಾಗಿ ಶೂ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST
ಕ್ರೀಡಾಪಟುಗಳಿಗಾಗಿ ಶೂ
ಕ್ರೀಡಾಪಟುಗಳಿಗಾಗಿ ಶೂ   

ನೈಕಿ ಕಂಪೆನಿಯು ಹೈಪರ್‌ವೆನೊಮ್‌ ಹಾಗೂ ಫ್ರೀಫ್ಲೈನಿಟ್‌ ಹೆಸರಿನ ಎರಡು ವಿಶೇಷ ಸಂಗ್ರಹಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಹೈಪರ್‌ವಿನೋಮ್‌ ಆಟಗಾರನ ಸಾಮರ್ಥ್ಯ ಹೆಚ್ಚುವಂತೆ ವಿನ್ಯಾಸಗೊಳಿಸಲಾಗಿದೆ.

ಆಟಗಾರರಿಗೆ ಆರಾಮದಾಯಕ ಅನುಭವ ನೀಡುವುದರಿಂದ ವೇಗ, ಸಾಮರ್ಥ್ಯ ಎರಡೂ ಬದಲಾಗಲಿವೆ ಎಂಬುದು  ಕಂಪೆನಿಯ ಭರವಸೆಯಾಗಿದೆ. ವೇಗದ ಓಟ ಹಾಗೂ ನಡಿಗೆಗೆಂದೇ ಫ್ರೀ ಫ್ಲೈನಿಟ್‌ ಶೂಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಚಾರ ನಡಸಿರುವ ಈ ಸಂಗ್ರಹ ಎಲ್ಲ ನೈಕಿ ಮಳಿಗೆಗಳಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.