ADVERTISEMENT

ಡವ್ ನೂತನ ಉತ್ಪನ್ನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ತಲೆಕೂದಲಿನ ಸಮಸ್ಯೆ ಪ್ರತಿಯೊಬ್ಬರಿಗೂ ಕಾಡಿರುತ್ತದೆ. ಇದಕ್ಕಾಗಿ ಡವ್ ಇಂಟೆನ್ಸ್ ರಿಪೇರ್ ಶಾಂಪೂ ಎಂಬ ಹೊಸದೊಂದು ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಶಾಂಪೂವಿನಲ್ಲಿ ಕೆರಟಿನ್ ಆಕ್ಟೀವ್ ಅಂಶಗಳನ್ನು ಒಳಗೊಂಡಿದ್ದು, ತಲೆಕೂದಲಿನ ಬುಡದವರೆಗೂ ಸಾಗಿ ಕೂದಲನ್ನು ಸದೃಢಗೊಳಿಸುತ್ತದೆ. ಕೂದಲಿಗೆ ಅಂಟಿಕೊಂಡಿರುವ ಹಾನಿಕಾರಕ ಅಂಶಗಳನ್ನು ನಿವಾರಿಸಿ ಕೂದಲಿನ ಬೆಳವಣಿಗೆಗೆ ಶಕ್ತಿ ತುಂಬುತ್ತದೆ ಜತೆಗೆ ಕೂದಲು ಮೃದುವಾಗಿ, ಸೊಂಪಾಗಿ ಬೆಳೆಯಲು ಸಹಕಾರಿ ಎಂದು ಕಂಪೆನಿ ತಿಳಿಸಿದೆ.
ಇದರ ಆರಂಭಿಕ ಬೆಲೆ-ರೂ 68.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.