ಹಣ್ಣು ಮತ್ತು ತರಕಾರಿ ಬಹಳ ದಿನಗಳವರೆಗೆ ರೆಫ್ರಿಜಿರೇಟರ್ನಲ್ಲಿ ಕೆಡದಂತೆ ಇಡಲು ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಡಬ್ಬಿಗಳನ್ನು ಟಪ್ಪರ್ವೇರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ದೀರ್ಘಕಾಲ ಬಾಳಿಕೆ ಬರುವ ಈ ಡಬ್ಬಿಗಳಲ್ಲಿ ಹಣ್ಣು, ತರಕಾರಿ ಅಲ್ಲದೇ ಡ್ರೈ ಫ್ರುಟ್ಸ್, ಇತರ ಒಣ ಆಹಾರ ಪದಾರ್ಥಗಳನ್ನು ಇಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.