
ಪ್ರಜಾವಾಣಿ ವಾರ್ತೆನಗರದ ಈಸಿಡೇ ಮಾರ್ಕೆಟ್ ಸ್ಟೋರ್‌ಗಳಲ್ಲಿ ಬೇಸಿಗೆ ರಜೆಯಿಂದ ಶುರುವಾಗಿ ಜೂನ್ 21ರ ವರೆಗೆ ನಡೆಯಲಿರುವ `ಫ್ಯಾಮಿಲಿ ಕಾರ್ನಿವಲ್' ಮಕ್ಕಳು ಮತ್ತು ತಾಯಂದಿರಿಗೆ ಭಾರೀ ಮನರಂಜನೆ ನೀಡುತ್ತಿದೆ. ಮಾವಿನ ಹಣ್ಣು ಹಾಗೂ ಕಲ್ಲಂಗಡಿ ತಿನ್ನುವ ಸ್ಪರ್ಧೆ, ಹಚ್ಚೆ ಕಲೆ, ಗೊಂಬೆಯಾಟ, ಜಾದೂ ಪ್ರದರ್ಶನ, ಮಕ್ಕಳ ಫ್ಯಾಷನ್ ಶೋ ಈಗಾಗಲೇ ನಡೆದಿದ್ದು, ಜೂನ್ 10ರಂದು ತಾಯಂದಿರಿಗಾಗಿ ಅಡುಗೆ ಸ್ಪರ್ಧೆ ಏರ್ಪಾಡಾಗಿದೆ.
ಈ ಸ್ಪರ್ಧೆಯಲ್ಲಿ ವಿಜೇತರಾದವರ ರೆಸಿಪಿಯನ್ನು ಈಸಿಡೇ ಕ್ಯಾಲೆಂಡರ್ ಮತ್ತು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.