ADVERTISEMENT

ಅಪ್ಪಾ ಪಬ್ಲಿಕ್‌ ಸ್ಕೂಲ್‌ಗೆ ಪ್ರಥಮ ಸ್ಥಾನ

‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ 2017 ಕಲಬುರ್ಗಿ ವಿಭಾಗಮಟ್ಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 11:08 IST
Last Updated 9 ಜನವರಿ 2017, 11:08 IST
ಅಪ್ಪಾ ಪಬ್ಲಿಕ್‌ ಸ್ಕೂಲ್‌ಗೆ ಪ್ರಥಮ ಸ್ಥಾನ
ಅಪ್ಪಾ ಪಬ್ಲಿಕ್‌ ಸ್ಕೂಲ್‌ಗೆ ಪ್ರಥಮ ಸ್ಥಾನ   

ಕಲಬುರ್ಗಿ: ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ 2017 ಕಲಬುರ್ಗಿ ವಿಭಾಗಮಟ್ಟದ ಸ್ಪರ್ಧೆಯಲ್ಲಿ ಅಪ್ಪಾ ಪಬ್ಲಿಕ್‌ ಸ್ಕೂಲ್‌ನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.

ಮಿಲೇನಿಯಂ ಸ್ಕೂಲ್‌ ಮತ್ತು ಎಸ್‌ಎಂಸಿ ಜೈನ್‌ ಸ್ಕೂಲ್‌ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿವೆ.

ಶಾಲೆ ಮತ್ತು ವಿದ್ಯಾರ್ಥಿಗಳ ವಿವರ:

ADVERTISEMENT

ಅಪ್ಪಾ ಪಬ್ಲಿಕ್‌ ಸ್ಕೂಲ್‌
ವೃಷಭ್‌
ಪ್ರಣವ್‌

ಮಿಲೇನಿಯಂ ಸ್ಕೂಲ್‌
ವೀರೇಶ್‌
ದೀಪಕ್‌

ಎಸ್‌ಎಂಸಿ ಜೈನ್‌ ಸ್ಕೂಲ್‌
ಅಲ್ಲಮಪ್ರಭು ಪಾಟೀಲ್‌
ಅಜಯ್‌ ಟಿ. ಚೌಹಾಣ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.