ADVERTISEMENT

ಕ್ವಿಜ್‌ ಚಾಂಪಿಯನ್‌ಷಿಪ್‌: ಹಟ್ಟಿಯ ಸೆಂಟ್‌ ಆನ್ಸ್‌ ಶಾಲೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 12 ಜನವರಿ 2016, 8:38 IST
Last Updated 12 ಜನವರಿ 2016, 8:38 IST
ಕ್ವಿಜ್‌ ಚಾಂಪಿಯನ್‌ಷಿಪ್‌: ಹಟ್ಟಿಯ ಸೆಂಟ್‌ ಆನ್ಸ್‌ ಶಾಲೆ ಪ್ರಥಮ
ಕ್ವಿಜ್‌ ಚಾಂಪಿಯನ್‌ಷಿಪ್‌: ಹಟ್ಟಿಯ ಸೆಂಟ್‌ ಆನ್ಸ್‌ ಶಾಲೆ ಪ್ರಥಮ   

ರಾಯಚೂರು: ರಾಯಚೂರು ವಲಯ ಮಟ್ಟದ ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌ನಲ್ಲಿ ಹಟ್ಟಿಯ ಸೆಂಟ್‌ ಆನ್ಸ್‌ ಶಾಲೆ ಪ್ರಥಮ ಸ್ಥಾನ ಪಡೆದಿದೆ.

ಇಂದು ನಡೆದ ಕೊಪ್ಪಳ ಮತ್ತು ರಾಯಚೂರು ವಲಯಮಟ್ಟದ ಕ್ವಿಜ್‌ ಚಾಂಪಿಯನ್‌ಷಿಪ್‌ ಸ್ಪರ್ಧೆಯಲ್ಲಿ ಹಟ್ಟಿಯ ಸೆಂಟ್‌ ಆನ್ಸ್‌ ಶಾಲೆ 105 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆಯಿತು.

ವಿಜೇತ ವಿದ್ಯಾರ್ಥಿಗಳಾದ ಸುಮಂತ ಮತ್ತು ಜಾಹ್ನವಿ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.