
ಪ್ರಜಾವಾಣಿ ವಾರ್ತೆ
ಮಂಗಳೂರು: ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್ 2017 ಮಂಗಳೂರು ವಿಭಾಗಮಟ್ಟದ ಸ್ಪರ್ಧೆಯಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯ ಪ್ರಥಮ, ಮಂಗಳೂರಿನ ಪ್ರೆಸಿಡೆನ್ಸಿ ಸ್ಕೂಲ್ ದ್ವಿತೀಯ ಮತ್ತು ಉಡುಪಿಯ ವಿದ್ಯೋದಯ ಶಾಲೆ ತೃತೀಯ ಸ್ಥಾನ ಪಡೆದಿವೆ.
ಶಾಲೆ ಮತ್ತು ವಿದ್ಯಾರ್ಥಿಗಳ ವಿವರ:
ಶಾರದಾ ವಿದ್ಯಾಲಯ
ಪ್ರಧ್ಯುಮ್ನ ಉಪಾಧ್ಯ
ಪನ್ನಗ ಭಟ್
ಪ್ರೆಸಿಡೆನ್ಸಿ ಸ್ಕೂಲ್
ಕೇತನ್
ಲೆರೋಯ್
ವಿದ್ಯೋದಯ ಶಾಲೆ
ಕೌಸ್ತುಭ್ ರಾವ್
ಎಲ್. ಅಜಿತೇಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.