
ಪ್ರಜಾವಾಣಿ ವಾರ್ತೆಬೆಂಗಳೂರು: ಸಮಯ, ಟಿವಿ9, ನ್ಯೂಸ್9 ಹಾಗೂ ಜನಶ್ರೀ ಟಿವಿ ಚಾನಲ್‌ಗಳು ಇಲ್ಲಿ ನಡೆಯುತ್ತಿರುವ ಆಚಾರ್ಯ ಸಂಸ್ಥೆ ಆಶ್ರಯದ ಆಚಾರ್ಯ ಮೀಡಿಯಾ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಸೆಮಿಫೈನಲ್ ತಲುಪಿವೆ.
ಸೆಮಿಫೈನಲ್ ಹಾಗೂ ಫೈನಲ್ ಮಾರ್ಚ್ 10ರಂದು ನಡೆಯಲಿವೆ. ವಿಜೇತರು 30 ಸಾವಿರ ಹಾಗೂ ರನ್ನರ್ ಅಪ್ ತಂಡ 20 ಸಾವಿರ ರೂ. ಬಹುಮಾನ ಪಡೆಯಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.