ADVERTISEMENT

ಆನಂದ್‌ಗೆ ಕಂಚು

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 19:30 IST
Last Updated 29 ಜೂನ್ 2015, 19:30 IST
ಆನಂದ್‌ಗೆ ಕಂಚು
ಆನಂದ್‌ಗೆ ಕಂಚು   

ಬೆಂಗಳೂರು: ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್‌ ಆಟಗಾರ ಬಿ. ಆನಂದ್ ಕುಮಾರ್‌ ಐರ್ಲೆಂಡ್‌ ಡಬ್ಲಿನ್‌ನಲ್ಲಿ ನಡೆದ ಚಾರ್ಲೆಟ್‌ ಐರಿಷ್‌ ಇಂಟರ್ ನ್ಯಾಷನಲ್ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದರು. ಸೆಮಿಫೈನಲ್‌ನಲ್ಲಿ ಆನಂದ್‌ 18–21, 14–21ರಲ್ಲಿ ಫ್ರಾನ್ಸ್‌ನ ಮಜುರ್ ಲೂಕಸ್‌ ಎದುರು ಸೋಲು ಕಂಡು ಕಂಚಿಗೆ ತೃಪ್ತಿಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.