ADVERTISEMENT

ಎಫ್‌ಸಿ ಗೋವಾ ತಂಡ ಪ್ರಕಟ

ಪಿಟಿಐ
Published 21 ಮಾರ್ಚ್ 2018, 18:55 IST
Last Updated 21 ಮಾರ್ಚ್ 2018, 18:55 IST

ಪಣಜಿ: ಮುಂದಿನ ತಿಂಗಳು ನಡೆಯಲಿರುವ ಸೂಪರ್‌ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಆಡಲಿರುವ ತಂಡವನ್ನು ಎಫ್‌ಸಿ ಗೋವಾ ಬುಧವಾರ ಪ್ರಕಟಿಸಿದೆ. ಮಿಡ್‌ಫೀಲ್ಡರ್‌ ಅಹಮ್ಮದ್‌ ಜಹೋ ಮತ್ತು ಸ್ಟ್ರೈಕರ್‌ ಮಾರ್ಕ್‌ ಸಿಫ್ನೋಸ್ ಅವರನ್ನು ತಂಡದಿಂಧ ಕೈಬಿಡಲಾಗಿದೆ. ಏಪ್ರಿಲ್ ಮೂರರಂದು ಗೋವಾದ ಮೊದಲ ಪಂದ್ಯ ಎಟಿಕೆ ವಿರುದ್ಧ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.