ADVERTISEMENT

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತ –ಪಾಕಿಸ್ತಾನ ಹಾಕಿ ಪಂದ್ಯ ಡ್ರಾನಲ್ಲಿ ಅಂತ್ಯ

ಏಜೆನ್ಸೀಸ್
Published 7 ಏಪ್ರಿಲ್ 2018, 11:09 IST
Last Updated 7 ಏಪ್ರಿಲ್ 2018, 11:09 IST
ಚಿತ್ರ: ಹಾಕಿ ಇಂಡಿಯಾ ಟ್ವಿಟರ್‌
ಚಿತ್ರ: ಹಾಕಿ ಇಂಡಿಯಾ ಟ್ವಿಟರ್‌   

ಗೋಲ್ಡ್‌ ಕೋಸ್ಟ್‌: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ 2018ರ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಎದುರು ನಡೆದ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಡ್ರಾ ಸಾಧಿಸಿದೆ.

ಲೀಗ್‌ ಹಂತದ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ತಲಾ 2–2 ಗೋಲು ಗಳಿಸಿ ಆಟ ಮುಗಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT