ADVERTISEMENT

ಕಾಮನ್‌ವೆಲ್ತ್‌: ಚಿನ್ನಗೆದ್ದ ಶೂಟರ್‌ ಸಂಜೀವ್‌ ; ಬಾಕ್ಸರ್‌ ಮೇರಿ ಕೋಮ್‌

ಏಜೆನ್ಸೀಸ್
Published 14 ಏಪ್ರಿಲ್ 2018, 9:01 IST
Last Updated 14 ಏಪ್ರಿಲ್ 2018, 9:01 IST
ಮೇರಿ ಕೋಮ್‌
ಮೇರಿ ಕೋಮ್‌   

ಗೋಲ್ಡ್‌ಕೋಸ್ಟ್‌(ಆಸ್ಟ್ರೇಲಿಯಾ): ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಳುಗಳು ಮತ್ತೇರಡು ಚಿನ್ನದ ಪದಕಗಳನ್ನು ಬೇಟೆಯಾಡಿದ್ದಾರೆ.

ಪುರುಷರ 50 ಮೀ. ರೈಫಲ್‌ 3 ಪೊಜಿಷನ್‌ ವಿಭಾಗದಲ್ಲಿ ಶೂಟರ್‌ ಸಂಜೀವ್‌ ರಜಪೂತ್‌ ಬಂಗಾರದ ಪದಕ ಗೆದ್ದಿದ್ದಾರೆ.

ಮಹಿಳೆಯರ 45–48 ಕೆ.ಜಿ. ಬಾಕ್ಸಿಂಗ್‌ ವಿಭಾಗದಲ್ಲಿ ಕ್ರೀಡಾತಾರೆ ಮೇರಿ ಕೋಮ್‌ ಸಹ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.