ADVERTISEMENT

ಕಿಂಗ್ಸ್ ಇಲೆವೆನ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:44 IST
Last Updated 23 ಏಪ್ರಿಲ್ 2013, 19:44 IST
ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವಿಕೆಟ್ ಪಡೆದಾಗ ಸಂಭ್ರಮಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರರು 	-ಪಿಟಿಐ ಚಿತ್ರ
ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವಿಕೆಟ್ ಪಡೆದಾಗ ಸಂಭ್ರಮಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರರು -ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ಏಳನೇ ಸೋಲು ಎದುರಾಗಿದೆ. ಆದರೆ ಆ ದೌರ್ಬಲ್ಯ ಸದುಪಯೋಗಿಸಿಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದವರು ಐದು ವಿಕೆಟ್‌ಗಳ ಗೆಲುವಿನೊಂದಿಗೆ ಅಮೂಲ್ಯ ಎರಡು ಪಾಯಿಂಟ್ ಕಲೆಹಾಕಿದರು.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಾಹೇಲ ಜಯವರ್ಧನೆ ಬಳಗ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 120 ರನ್ ಪೇರಿಸಿತು. ಬಳಿಕ ಕಿಂಗ್ಸ್ ಇಲೆವೆನ್ 17 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತು.
 

ಸ್ಕೋರ್ ವಿವರ :
ಡೆಲ್ಲಿ ಡೇರ್‌ಡೆವಿಲ್ಸ್
: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 120
ಮಾಹೇಲ ಜಯವರ್ಧನೆ ಸಿ ಹಸ್ಸಿ ಬಿ ಪ್ರವೀಣ್ ಕುಮಾರ್  04
ವೀರೇಂದ್ರ ಸೆಹ್ವಾಗ್ ಸಿ ಮನ್‌ದೀಪ್ ಬಿ ಹರ್ಮೀತ್ ಸಿಂಗ್  23
ವಾನ್ ಡೆರ್‌ಮೆರ್ವ್ ಸಿ ಮನ್‌ದೀಪ್ ಬಿ ಪರ್ವಿಂದರ್ ಅವಾನ  08
ಡೇವಿಡ್ ವಾರ್ನರ್ ಬಿ ಪ್ರವೀಣ್ ಕುಮಾರ್  40
ಮನ್‌ಪ್ರೀತ್ ಜುನೇಜ ಸಿ ಅವಾನ ಬಿ ಹರ್ಮೀತ್ ಸಿಂಗ್  14
ಕೇದಾರ್ ಜಾಧವ್ ಸಿ ಮನ್‌ದೀಪ್ ಬಿ ಹರ್ಮೀತ್ ಸಿಂಗ್ 00
ಯೋಹಾನ್ ಬೋಥಾ ಸಿ ಮಿಲ್ಲರ್ ಬಿ ಭಾರ್ಗವ್ ಭಟ್  01
ಇರ್ಫಾನ್ ಪಠಾಣ್ ಔಟಾಗದೆ  14
ಅಜಿತ್ ಅಗರ್‌ಕರ್ ಔಟಾಗದೆ  09
ಇತರೆ: (ಲೆಗ್‌ಬೈ-4, ವೈಡ್-3)  07

ವಿಕೆಟ್ ಪತನ: 1-4 (ಜಯವರ್ಧನೆ; 0.4), 2-22 (ಮೆರ್ವ್; 3.2), 3-45 (ಸೆಹ್ವಾಗ್; 6.6), 4-84 (ಜುನೇಜ; 13.3), 5-85 (ಜಾದವ್; 13.5), 6-89 (ಬೋಥಾ; 14.4), 7-103 (ವಾರ್ನರ್; 17.2)
ಬೌಲಿಂಗ್: ಪ್ರವೀಣ್ ಕುಮಾರ್ 4-0-29-2, ಪರ್ವಿಂದರ್ ಅವಾನ 4-1-21-1, ಹರ್ಮೀತ್ ಸಿಂಗ್ 4-0-24-3, ಡೇವಿಡ್ ಹಸ್ಸಿ 4-0-14-0, ಪಿಯೂಷ್ ಚಾವ್ಲಾ 2-0-17-0, ಭಾರ್ಗವ್ ಭಟ್ 2-0-11-1

ಕಿಂಗ್ಸ್ ಇಲೆವೆನ್ ಪಂಜಾಬ್ 17 ಓವರ್‌ಗಳಲ್ಲಿ   5 ವಿಕೆಟ್ ನಷ್ಟಕ್ಕೆ 121
ಗಿಲ್‌ಕ್ರಿಸ್ಟ್ ಸಿ ಜೋಹಾನ್ ಬೋಥಾ ಬಿ ಇರ್ಫಾನ್ ಪಠಾಣ್  06
ಮನ್‌ದೀಪ್ ಸಿಂಗ್ ರನ್‌ಔಟ್ (ವಾರ್ನರ್)  24
ಲ್ಯೂಕ್ ಪೋಮರ್ಸ್‌ಬಾಕ್ ಬಿ ವಾನ್‌ಡರ್ ಮೆರ್ವ್  18
ಡೇವಿಡ್ ಮಿಲ್ಲರ್ ಔಟಾಗದೆ  34
ಮನನ್ ವೋಹ್ರಾ ಸಿ ಅಂಡ್ ಬಿ ಜೋಹಾನ್ ಬೋಥಾ  08
ಡೇವಿಡ್ ಹಸ್ಸಿ ಸಿ ಜೋಹಾನ್ ಬೋಥಾ ಬಿ ಆಶೀಶ್ ನೆಹ್ರಾ  20
ಪಿಯೂಷ್ ಚಾವ್ಲಾ ಔಟಾಗದೆ  05
ಇತರೆ (ಬೈ-4, ವೈಡ್-2)  06

ವಿಕೆಟ್ ಪತನ: 1-6 (ಗಿಲ್‌ಕ್ರಿಸ್ಟ್; 0.3); 2-50 (ಪೋಮರ್ಸ್‌ಬಾಕ್; 4.4); 3-50 (ಮನ್‌ದೀಪ್; 4.5); 4-70 (ವೋಹ್ರಾ; 9.2); 5-110 (ಹಸ್ಸಿ; 15.5)
ಬೌಲಿಂಗ್: 2-0-26-1 (ವೈಡ್-1), ಆಶೀಶ್ ನೆಹ್ರಾ 3-0-28-1, ಜೋಹಾನ್ ಬೋಥಾ 4-0-23-1, ವಾನ್ ಡರ್ ಮೆರ್ವ್ 4-1-17-1, ಉಮೇಶ್ ಯಾದವ್ 3-0-19-0, ಅಜಿತ್ ಅಗರ್ಕರ್ 1-0-4-0
ಪಂದ್ಯ ಶ್ರೇಷ್ಠ: ಹರ್ಮಿತ್ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT