ADVERTISEMENT

ಕೊಹ್ಲಿಗೆ ಸ್ಟೀವ್ ವಾ ಶ್ಲಾಘನೆ

ಪಿಟಿಐ
Published 27 ಫೆಬ್ರುವರಿ 2018, 19:06 IST
Last Updated 27 ಫೆಬ್ರುವರಿ 2018, 19:06 IST
ಕೊಹ್ಲಿಗೆ ಸ್ಟೀವ್ ವಾ ಶ್ಲಾಘನೆ
ಕೊಹ್ಲಿಗೆ ಸ್ಟೀವ್ ವಾ ಶ್ಲಾಘನೆ   

ಮೊನಾಕೊ: ದಕ್ಷಿಣ ಆಫ್ರಿಕಾ ದಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ವಿರಾಟ್ ಕೊಹ್ಲಿ ಅವರು ಎತ್ತರಕ್ಕೆ ಬೆಳೆಯುತ್ತಿರುವುದರ ಲಕ್ಷಣ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಸ್ಟೀವ್ ವಾ ಅಭಿಪ್ರಾಯಪಟ್ಟಿದ್ದಾರೆ.

‘ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಕೊಹ್ಲಿ ಅವರನ್ನು ನಾನು ಅಲ್ಲಿದ್ದೇ ಗಮನಿಸಿದ್ದೇನೆ. ಅವರು ಅಲ್ಲಿ ಹೊಸ ವಿಷಯಗಳನ್ನು ಕಲಿತಿದ್ದಾರೆ. ಅದು ಭವಿಷ್ಯದಲ್ಲಿ ನೆರವಿಗೆ ಬರಲಿವೆ’ ಎಂದು ಅವರು ಸುದ್ಧಿಸಂಸ್ಥೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT