ಕೇಪ್ಟೌನ್: ದಕ್ಷಿಣ ಆಫ್ರಿಕಾದವರು ಶ್ರೀಲಂಕಾ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದಾರೆ.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 139 ಓವರ್ಗಳಲ್ಲಿ 4 ವಿಕೆಟ್ಗೆ 580 ಡಿಕ್ಲೇರ್ಡ್; (ಜಾಕ್ ಕಾಲಿಸ್ 224, ಎ.ಬಿ. ಡಿವಿಲಿಯರ್ಸ್ 160; ಧಮ್ಮಿಕಾ ಪ್ರಸಾದ್ 154ಕ್ಕೆ2, ರಂಗನಾ ಹೀರತ್ 108ಕ್ಕೆ1); ಶ್ರೀಲಂಕಾ 39 ಓವರ್ಗಳಲ್ಲಿ 2 ವಿಕೆಟ್ಗೆ 149. (ತಿಲಕರತ್ನೆ ದಿಲ್ಯಾನ್ 78, ಕುಮಾರ ಸಂಗಕ್ಕಾರ ಬ್ಯಾಟಿಂಗ್ 35, ಮಾಹೇಲ ಜಯವರ್ಧನೆ ಬ್ಯಾಟಿಂಗ್ 7; ಮಾರ್ನ್ ಮಾರ್ಕೆಲ್ 55ಕ್ಕೆ1, ಇಮ್ರಾನ್ ತಾಹಿರ್ 15ಕ್ಕೆ1).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.