ADVERTISEMENT

ಗಾಲ್ಫ್: ಅಗ್ರಸ್ಥಾನದಲ್ಲಿ ಅದಿತಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2011, 19:30 IST
Last Updated 18 ಆಗಸ್ಟ್ 2011, 19:30 IST
ಗಾಲ್ಫ್: ಅಗ್ರಸ್ಥಾನದಲ್ಲಿ ಅದಿತಿ
ಗಾಲ್ಫ್: ಅಗ್ರಸ್ಥಾನದಲ್ಲಿ ಅದಿತಿ   

ಬೆಂಗಳೂರು: ಹದಿಮೂರರ ಹರೆಯದ ಅದಿತಿ ಅಶೋಕ್ ಇಲ್ಲಿ ನಡೆಯುತ್ತಿರುವ ಹೀರೊ ಮೋಟೊ ಕಾರ್ಪ್ ಮಹಿಳಾ ವೃತ್ತಿಪರ ಗಾಲ್ಫ್ ಚಾಂಪಿಯನ್‌ಷಿಪ್‌ನ ಎರಡನೇ ದಿನ ಕೂಡ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಗುರುವಾರ 76 ಅವಕಾಶಗಳನ್ನು ಬಳಸಿಕೊಂಡ ಬೆಂಗಳೂರಿನ ಅದಿತಿ ಎರಡನೇ ಸುತ್ತಿನ ಸ್ಪರ್ಧೆಗೆ ಅಂತ್ಯ ಹೇಳಿದರು. ಈಗ ಅವರು ಒಟ್ಟು 146 ಸ್ಕೋರ್ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.