ADVERTISEMENT

ಗೊಂಜಲೆಜ್‌ ಒಪ್ಪಂದ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:36 IST
Last Updated 3 ಮಾರ್ಚ್ 2018, 19:36 IST

ಬೆಂಗಳೂರು: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಶನಿವಾರ ಸ್ಪೇನ್‌ನ ಡಿಫೆಂಡರ್‌ ಜುವಾನನ್ ಗೊಂಜಲೆಜ್‌ ಅವರೊಂದಿಗಿನ ಒಪ್ಪಂದವನ್ನು 2020 ರವರೆಗೆ ವಿಸ್ತರಿಸಿದೆ. ಈ ಬಗ್ಗೆ ಕ್ಲಬ್‌ ಅಧಿಕೃತ ಮಾಹಿತಿ ನೀಡಿದೆ.

‘ಬಿಎಫ್‌ಸಿ ತಂಡದಲ್ಲಿ ಉಳಿದುಕೊಂಡಿರುವುದಕ್ಕೆ ಖುಷಿಯಾಗಿದೆ. ಹೊಸ ಅವಕಾಶದಲ್ಲಿ ಇನ್ನಷ್ಟು ಉತ್ತಮ ವಾಗಿ ಆಡುವ ಕನಸಿದೆ’ ಎಂದು ಗೊಂಜಲೆಜ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT