ಸ್ಟಾಕ್‌ಹೋಮ್, ಸ್ವೀಡನ್ (ಐಎಎನ್‌ಎಸ್): ರೋಹನ್ ಬೋಪಣ್ಣ ಮತ್ತು ಐಸಾಮ್ ಉಲ್ ಹಕ್ ಖುರೇಷಿ ಜೋಡಿ ಇಲ್ಲಿ ನಡೆಯುತ್ತಿರುವ ಸ್ಟಾಕ್‌ಹೋಮ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ- ಪಾಕ್ ಜೋಡಿ 6-4, 6-4 ರಲ್ಲಿ ಆಸ್ಟ್ರಿಯದ ಜೂಲಿಯನ್ ನೋಲ್ ಮತ್ತು ಪೋಲೆಂಡ್‌ನ ಲೂಕಾಸ್ ಕುಬೊಟ್ ವಿರುದ್ಧ ಜಯ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.