ADVERTISEMENT

ಟೆನಿಸ್‌: ನಿಕ್ಷೇಪ್‌, ಆಯುಷ್‌ ಸೆಮಿಫೈನಲ್‌ಗೆ

50 ಕೆ ಟೆನಿಸ್‌ ಟೂರ್ನಿ: ನಿಕ್ಷೇಪ್‌, ಮಿಂತ್ರಿ ಸೆಮಿಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST

ಕೋಲ್ಕತ್ತ: ಕರ್ನಾಟಕದ ಬಿ. ಆರ್‌. ನಿಕ್ಷೇಪ್‌ ಹಾಗೂ ಪಶ್ಚಿಮ ಬಂಗಾಳದ ಆಯುಷ್‌ ಮಿಂತ್ರಿ ಅವರು ಇಲ್ಲಿನ ಕಲ್ಕತ್ತ ಕ್ಲಬ್‌ನಲ್ಲಿ ನಡೆದ 50 ಕೆ. ಎಐಟಿಎ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ತಲುಪಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ನಿಕ್ಷೇಪ್‌ ಹಾಗೂ ಆಯುಷ್‌ ಅವರು ಕೋಲ್ಕತ್ತದ ಅನುರಾಗ್‌ ಅಗರ್ವಾಲ್‌ ಹಾಗೂ ಆರ್ಘ್ಯಾ ದಾಸ್‌ ಅವರನ್ನು 6–2, 6–3ರ ನೇರ ಸೆಟ್‌ಗಳಿಂದ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT