ADVERTISEMENT

ಟೇಕ್ವಾಂಡೊ: ಮಲ್ಪೆಟ್ಟಾಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ಲಂಡನ್ (ಐಎಎನ್‌ಎಸ್):  ಇಟಲಿಯ ಕಾರ್ಲೊ ಮಲ್ಪೆಟ್ಟಾ ಲಂಡನ್ ಒಲಿಂಪಿಕ್ಸ್‌ನ ಟೈಟ್ ಹೇವಿವೇಟ್ ವಿಭಾಗದಲ್ಲಿ `ಬಂಗಾರ~ದ ಸಾಧನೆ ಮಾಡಿದರು.

ಶನಿವಾರ ನಡೆದ ಪಂದ್ಯದಲ್ಲಿ ಕಾರ್ಲೊ ಮೂರು ಸುತ್ತುಗಳಿಂದ ಒಟ್ಟು ಒಂಬತ್ತು ಪಾಯಿಂಟ್ಸ್ ಕಲೆ ಹಾಕಿ ಮಧ್ಯ ಆಫ್ರಿಕಾ ದೇಶದ ಗಬೊನ್ಸ್ ಅಂಥೋನಿ ಒಮಾಮೆ ಅವರನ್ನು ಮಣಿಸಿದರು. ಗಬೊನ್ಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ಬೆಳ್ಳಿ ಪದಕ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.