ADVERTISEMENT

ನಿಕ್ಷೇಪ್‌, ಆಯುಷ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:41 IST
Last Updated 13 ಏಪ್ರಿಲ್ 2018, 19:41 IST
ನಿಕ್ಷೇಪ್‌, ಆಯುಷ್‌ಗೆ ಪ್ರಶಸ್ತಿ
ನಿಕ್ಷೇಪ್‌, ಆಯುಷ್‌ಗೆ ಪ್ರಶಸ್ತಿ   

ಕೋಲ್ಕತ್ತ: ಕರ್ನಾಟಕದ ಬಿ. ಆರ್‌.ನಿಕ್ಷೇಪ್‌ ಹಾಗೂ ಪಂಜಾಬ್‌ನ ಆಯುಷ್‌ ಮಿಂತ್ರಿಇಲ್ಲಿನ ಕಲ್ಕತ್ತ ಕ್ಲಬ್‌ನಲ್ಲಿ ನಡೆದ 50 ಕೆ. ಎಐಟಿಎ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಫೈನಲ್‌ ಪಂದ್ಯ ಜಯಿಸಿದ್ದಾರೆ. ಶುಕ್ರವಾರ ನಡೆದ ಫೈನಲ್‌ ಪಂದ್ಯ ದಲ್ಲಿ ನಿಕ್ಷೇಪ್‌ ಹಾಗೂ ಆಯುಷ್‌ ಅವರು ಪಶ್ಚಿಮ ಬಂಗಾಳದ ರೋಹಿತ್‌ ರಾಮಪುರಿಯಾ ಹಾಗೂ ಆದಿತ್ಯ ರಾಯ್‌ ಅವರನ್ನು  7–6 (7–4),4–6, 10–7 ಸೆಟ್‌ಗಳಿಂದ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.