ವಡೋದರ: ಕರ್ನಾಟಕ ಹಾಗೂ ಬರೋಡ ತಂಡಗಳ ನಡುವಿನ ರಣಜಿ ಟ್ರೋಫಿಯ ಪಂದ್ಯವು ಬರೋಡದ ನೆಲದಲ್ಲಿ ಡ್ರಾದಲ್ಲಿ ಅಂತ್ಯ ಕಂಡಿದ್ದು ಇದೇ ಮೊದಲು.
ಉಭಯ ತಂಡಗಳು ಇಲ್ಲಿನ ನೆಲದಲ್ಲಿ ಐದು ಸಲ ಮುಖಾಮುಖಿಯಾಗಿವೆ. ಅದರಲ್ಲಿ ಮೂರು ಸಲ ಕರ್ನಾಟಕ ಎರಡು ಸಲ ಬರೋಡ ತಂಡಗಳು ಗೆಲುವು ಸಾಧಿಸಿದ್ದವು.
ತವರು ಅಂಗಳ ಹಾಗೂ ಹೊರ ರಾಜ್ಯಗಳಲ್ಲಿ ಬರೋಡ ಇದುವರೆಗೂ ಕರ್ನಾಟಕದ ಎದುರು ಎಂಟು ಸಲ ಆಡಿದೆ. ಅದರಲ್ಲಿ ಎರಡು ಸಲ ಗೆಲುವು ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.