ADVERTISEMENT

ಭಾರತ– ಪಾಕಿಸ್ತಾನ ಕ್ರಿಕೆಟ್‌ನ ಉದ್ದೇಶವೇನು? ಕತೆ ಹೇಳುತ್ತವೆ ಈ ಚಿತ್ರಗಳು

ಏಜೆನ್ಸೀಸ್
Published 5 ಜೂನ್ 2017, 10:57 IST
Last Updated 5 ಜೂನ್ 2017, 10:57 IST
ಐಸಿಸಿ/ ಟ್ವಿಟರ್‌
ಐಸಿಸಿ/ ಟ್ವಿಟರ್‌   

ನವದೆಹಲಿ: ಚಾಂಪಿಯನ್ಸ್‌ ಟ್ರೋಫಿ 2017ರ ಬಹು ನಿರೀಕ್ಷಿತ ಪಂದ್ಯ ಎನಿಸಿಕೊಂಡಿದ್ದ ಭಾರತ–ಪಾಕಿಸ್ತಾನ ಪಂದ್ಯ ಜೂನ್‌ 4 ರಂದು ನಡೆಯಿತು.

ಈ ತಂಡಗಳ ನಡುವೆ ಬರೋಬ್ಬರಿ 14 ತಿಂಗಳ ದೀರ್ಘ ಸಮಯದ ನಂತರ ನಡೆದ ಪಂದ್ಯವಾದ್ದರಿಂದ ಉಭಯ ತಂಡಗಳ ಕೋಟ್ಯಂತರ ಅಭಿಮಾನಿಗಳು ತಮ್ಮ ತಂಡದ ಗೆಲುವಿಗಾಗಿ ಪ್ರಾರ್ಥಸಿದ್ದರು. ಹಾಗಾಗಿ ಉಭಯ ತಂಡಗಳು ಗೆಲ್ಲಲೇಬೇಕಾದ ಒತ್ತಡದಲ್ಲಿ ಆಡಿದ್ದವು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ ನಿಗದಿತ 48(ಮಳೆಯ ಕಾರಣ 2ಓವರ್‌ ಕಡಿತಗೊಳಿಸಲಾಗಿತ್ತು) ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 319ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತ್ತು. ಬಳಿಕ ಎರಡನೇ ಇನಿಂಗ್‌ ಆರಂಭಿಸಿದ ಪಾಕಿಸ್ತಾನ ಕೇವಲ 164ರನ್‌ಗಳಿಗೆ ಸರ್ವಪತನ ಕಂಡಿತ್ತು. ಅಂತಿಮವಾಗಿ ಭಾರತ ಈ ಪಂದ್ಯವನ್ನು ಡಕ್ವರ್ಥ್‌ ಲೂಯಿಸ್‌ ನಿಯಮದ ಪ್ರಕಾರ 124ರನ್‌ ಅಂತರದಿಂದ ಗೆದ್ದುಕೊಂಡಿತ್ತು.

ADVERTISEMENT

ಸಾಂಕೇತಿಕವಾಗಿ ಈ ಪಂದ್ಯ ಪ್ರಶಸ್ತಿಗಾಗಿ ಅಥವಾ ಗೆಲುವಿಗಾಗಿ ನಡೆದ ಹಣಾಹಣಿ ಎನಿಸಿಕೊಂಡರೂ..

ಎರಡೂ ದೇಶಗಳ ನಡುವೆ ಕ್ರಿಕೆಟ್‌ ಪಂದ್ಯ ನಡೆಸುವ ಉದ್ದೇಶವೇನು? ಹಾಗೂ ಶಾಂತಿ–ಸ್ನೇಹ–ಸೌಹಾರ್ದತೆಯನ್ನು ಅಪೇಕ್ಷಿಸುವ ಎರಡೂ ದೇಶಗಳ ಲಕ್ಷಾಂತರ ಅಭಿಮಾನಿಗಳು ಪಂದ್ಯದ ಫಲಿತಾಂಶವನ್ನೂ ಮೀರಿ ಬಯಸಬಹುದಾದ ಮತ್ತೊಂದು ಮಹತ್ವದ ಬದಲಾವಣೆ ಏನು? ಎಂಬುದನ್ನು ಆ ಪಂದ್ಯದ ವೇಳೆ ತೆಗೆಯಲಾದ ಕೆಲವು ಸ್ಮರಣೀಯ ಚಿತ್ರಗಳು ತೋರ್ಪಡಿಸುವ ಪ್ರಯತ್ನ ಮಾಡಿವೆ.

**

(ಎಎಫ್‌ಪಿ/ಗೆಟ್ಟಿ/ಟ್ವಿಟರ್‌)

**

(ಐಸಿಸಿ/ ಟ್ವಿಟರ್‌)

**

(ಐಸಿಸಿ/ ಟ್ವಿಟರ್‌)

**

(ಐಸಿಸಿ/ ಟ್ವಿಟರ್‌)

**

(ಐಸಿಸಿ/ ಟ್ವಿಟರ್‌)

**

(ಶೈಲೇಶ್‌ ಅಂದ್ರಾದೆ/ರಾಯಿಟರ್ಸ್‌)

**

(ರಾಜ್‌ದೀಪ್‌ ಸರ್ದೇಸಾಯಿ/ಟ್ವಿಟರ್‌)

**

(ಗಬ್ಬರ್‌ ಸಿಂಗ್‌/ಟ್ವಿಟರ್‌)

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.