ADVERTISEMENT

ರೇಸ್‌: ಸೇತು, ಶೆಟ್ಟಿಗೆ ಸ್ಥಾನ

ಪಿಟಿಐ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST

ಚೆನ್ನೈ: ರಾಜೀವ್ ಸೇತು ಮತ್ತು ಅನೀಶ್‌ ಡಿ ಶೆಟ್ಟಿ ಏಷ್ಯನ್ ದ್ವಿಚಕ್ರ ವಾಹನಗಳ ರೋಡ್‌ ರೇಸಿಂಗ್ ಚಾಂಪಿಯನ್‌ಷಿಪ್‌ಗಾಗಿ ಪ್ರಕಟಗೊಂಡ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಥಾಯ್ಲೆಂಡ್‌ನ ಬುರಿರಾಮ್‌ನಲ್ಲಿ ಶುಕ್ರವಾರ ಮೊದಲ ಹಂತದ  ಟೂರ್ನಿಗೆ ಚಾಲನೆ ಸಿಗಲಿದೆ.

ಸೇತು ಹಾಗೂ ಶೆಟ್ಟಿ ‘ಇದೆಮಿತ್ಸು ಹೋಂಡಾ ರೇಸಿಂಗ್‌ ಇಂಡಿಯಾ’ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು.

ADVERTISEMENT

ಭಾರತದ ರೇಸರ್‌ಗಳು ಇದೇ ಮೊದಲ ಬಾರಿ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.