ಹೈದರಾಬಾದ್: `ಪ್ರತಾಪ್ ಸ್ಟಡ್ ಡೇರ್ಲಿ ಅರೇಬಿಯನ್ ಮಿಲಿಯನ್~ ಶನಿವಾರದ ಹೈದರಾಬಾದ್ ರೇಸ್ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಪ್ಲೆನಿಪೊಟೆಂಟ್~ ಈ ರೇಸ್ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1-00 ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
1. ಪೋಚರಂ ಕಪ್; 2400 ಮೀ.
ಶೇಕ್ಸ್ ಎಂಪರರ್ 1, ಡ್ಯಾನಿ 2,
ಸಿಲ್ವರ್ ಲಿಡ್ 3
2. ಸ್ಟೆಪ್ ಅಸೈಡ್ ಪ್ಲೇಟ್; 1400 ಮೀ.
ರೇಸಿಂಗ್ ಟೈಕೂನ್ 1, ನ್ಯಾನೊ ಡಿಸೈರ್ 2, ಪಕಟ್ ಪಕಟ್ ಪಕಟ್ 3
3. ಟಿ. ಚಂದ್ರಶೇಖರ ರೆಡ್ಡಿ ಮೆಮೋರಿಯಲ್ ಕಪ್; 1400 ಮೀ.
ಕೊಹಿನೂರ್ ವಿಶ್ 1, ರ್ಯಾಪ್ಚರ್ ಆಫ್ ವಿಕ್ಟರಿ 2, ಜೀನಿಯಸ್ ಎಂಪ್ರೆಸ್ 3
4. ನೆಕ್ಸ್ಟ್ ಮೂವ್ ಪ್ಲೇಟ್-ಡಿ.2; 1100 ಮೀ.
ಆರ್ಟ್ ಡೀಲರ್ 1, ಮೊಮೆಂಟ್ ಆಫ್ ರೋಸಸ್ 2, ರಾಯಲ್ ಟರ್ನ್ 3
5. 1 ಇಎಮ್ಇ ಸೆಂಟರ್ ರೋಲ್ಲಿಂಗ್ ಟ್ರೋಫಿ-ಡಿ.2; 1600 ಮೀ.
ಟ್ವೆಂಟಿಫೈವ್ ಪಿಪ್ಸ್ 1, ಸ್ಟ್ರಾಟೆಜಿಕ್ ಕಮಾಂಡ್ 2, ಕ್ಯಾನನ್ ಜೆಟ್ 3
6. ಪ್ರತಾಪ್ ಸ್ಟಡ್ ಡೇರ್ಲಿ ಅರೇಬಿಯನ್ ಮಿಲಿಯನ್; 1200 ಮೀ.
ಪ್ಲೆನಿಪೊಟೆಂಟ್ 1, ಮಾಂಟ್ಪೆಲೀರ್ 2, ಸಿರ್ಕ್ಯೂ ಡು ಸೊಲೀಲ್ 3
7. 1 ಇಎಮ್ಇ ಸೆಂಟರ್ ರೋಲ್ಲಿಂಗ್ ಟ್ರೋಫಿ-ಡಿ.1; 1600 ಮೀ.
ಕ್ಯಾಸಲ್ ಟೌನ್ 1, ಡೆಸ್ಟ್ಮಿನಿಸ್ಟರ್ 2, ಮೆಲೊಡಿ ಕ್ವೀನ್ 3
8. ಕಾಮನ್ ಲ್ಯಾಂಡ್ ಪ್ಲೇಟ್; 1400 ಮೀ.
ದಿ ಹಿಮಾಲಯಾಸ್ 1, ಪೆಟ್ರಾಡ್ಯೂರ 2, ಕಾಪರ್ಟಿನ 3
9. ನೆಕ್ಸ್ಟ್ ಮೂವ್ ಪ್ಲೇಟ್-ಡಿ.1; 1100 ಮೀ.
ಬೆನ್ ಚಾಕಲೇಟ್ 1, ರೋಹಿನಿ ಸ್ಟಾರ್ 2, ಕ್ಯಾನನ್ ಏಸ್ 3
ಉತ್ತಮ ಬೆಟ್: ಕ್ಯಾಸಲ್ ಟೌನ್
ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್ಪಾಟ್ಗೆ 5, 6, 7, 8 ಮತ್ತು 9; ಮಿನಿ ಜಾಕ್ಪಾಟ್ಗೆ 6, 7, 8 ಮತ್ತು 9; ಮೊದಲನೇ ಟ್ರಿಬಲ್ಗೆ 1, 2 ಮತ್ತು 3; ಎರಡನೇ ಟ್ರಿಬಲ್ಗೆ 4, 5 ಮತ್ತು 6; ಮೂರನೇ ಟ್ರಿಬಲ್ಗೆ 7, 8 ಮತ್ತು 9; ಎಕ್ಸಾಕ್ಟ ಪೂಲ್ಸ್ 8,9.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.