ADVERTISEMENT

100 ಮೀ.ನಲ್ಲಿ ಉಸೇನ್‌ ಬೋಲ್ಟ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 6:38 IST
Last Updated 15 ಆಗಸ್ಟ್ 2016, 6:38 IST
ಉಸೇನ್‌ ಬೋಲ್ಟ್‌
ಉಸೇನ್‌ ಬೋಲ್ಟ್‌   

ರಿಯೊ ಡಿ ಜನೈರೊ: ಒಲಿಂಪಿಕ್ಸ್‌ನ 100 ಮೀ. ಓಟದ ಸ್ಪರ್ಧೆಯಲ್ಲಿ ಜಮೈಕದ ಮಿಂಚಿನ ಓಟಗಾರ ಉಸೇನ್‌ ಬೋಲ್ಟ್‌ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

9.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಬೋಲ್ಟ್‌ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. 

ಫೈನಲ್ ಪಂದ್ಯದ ವಿಡಿಯೊ

ADVERTISEMENT

</p></p>

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.