ADVERTISEMENT

25 ಸಂಭವನೀಯರ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 19:30 IST
Last Updated 3 ಜೂನ್ 2011, 19:30 IST

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆಯುವ ಸಾಹಸ ಆರಂಭಿಸಲಿರುವ ಭಾರತ ತಂಡವು ಇದೇ ತಿಂಗಳ ಕೊನೆಯಲ್ಲಿ ಕತಾರ್ ತಂಡದ ವಿರುದ್ಧ ಎರಡನೇ ಸುತ್ತಿನ ಅರ್ಹತಾ ಪಂದ್ಯವನ್ನು ಆಡಲಿದೆ.

ಅದಕ್ಕಾಗಿ ತಂಡವನ್ನು ರೂಪಿಸುವ ಉದ್ದೇಶದಿಂದ ತರಬೇತಿ ಶಿಬಿರಕ್ಕೆ ಹಾಗೂ ಅಭ್ಯಾಸ ಪಂದ್ಯಗಳಿಗೆ ಇಪ್ಪತ್ತೈದು ಆಟಗಾರರು ಇರುವ ಸಂಭವನೀಯರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಈ ಆಟಗಾರರು ಅರ್ಹತಾ ಸುತ್ತಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ.
ಸಂಭವನೀಯರ ತಂಡ: ಗೋಲ್ ಕೀಪರ್‌ಗಳು: ಲಕ್ಷ್ಮೀಕಾಂತ್ ಕಟ್ಟಿಮನಿ, ಜಗರೂಪ್ ಸಿಂಗ್, ಗುರುಪ್ರೀತ್ ಸಿಂಗ್ ಸಂಧು, ರವಿ ಕುಮಾರ್.

ಡಿಫೆಂಡರ್ಸ್: ಇಂದ್ರಪ್ರೀತ್ ಸಿಂಗ್, ರಾಜು ಏಕಾಂತ್ ಗಾಯಕ್ವಾಡ್, ದೀಪಕ್ ದೇವ್ರಾಣಿ, ಆರ್.ವಿಶಾಲ್ ಕುಮಾರ್, ಅಭಿಷೇಕ್ ದಾಸ್, ಲಾರ್ಲೊಜಮಾ ಫೆನೈ, ಅರ್ನವ್ ಮಂಡಲ್, ಸಬಾ ಸಲೀಲ್.

ಮಿಡ್‌ಫೀಲ್ಡರ್ಸ್: ಜೆವೆಲ್ ರಾಜ್ ಶೇಕ್, ಶಿಲ್ಟಾನ್ ಸಿಡ್ನಿ ಡಿಸಿಲ್ವಾ, ಒಯಿನಾಮ್ ಮಿಲನ್ ಸಿಂಗ್, ಜಿಬೋನ್ ಸಿಂಗ್, ಲಾರ್ಲಿಂಡಿಕಾ ರಾಲ್ಟೆ, ಜುರುಜಿಂದರ್ ಕುಮಾರ್, ಸ್ನೇಹಶೀಶ್ ಚಕ್ರವರ್ತಿ, ಅಂಥೋನಿ ಬಾರ್ಬೊಸಾ, ಜಾಕೀರ್ ಮುದಾಂಪುರ.

ಫಾರ್ವರ್ಡ್ಸ್: ಜೆಜೆ ಲಾಲ್ಪೆಕುಲಾ, ಮನ್‌ದೀಪ್ ಸಿಂಗ್, ಜಗ್ತಾರ್ ಸಿಂಗ್, ಸಿ.ಎಸ್.ಸಬೀತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.