ADVERTISEMENT

ಮೀರಾಗೆ ₹ 20 ಲಕ್ಷ

ಪಿಟಿಐ
Published 27 ಜನವರಿ 2018, 20:07 IST
Last Updated 27 ಜನವರಿ 2018, 20:07 IST
ಮೀರಾ ಬಾಯಿ ಚಾನು
ಮೀರಾ ಬಾಯಿ ಚಾನು   

ಇಂಪಾಲ: ವಿಶ್ವ ವೇಟ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದುಕೊಂಡಿದ್ದ ಮೀರಾ ಬಾಯಿ ಚಾನು ಅವರಿಗೆ ಮಣಿಪುರ ಸರ್ಕಾರ ₹ 20 ಲಕ್ಷ ಬಹುಮಾನ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.