ADVERTISEMENT

ಕ್ರಿಕೆಟಿಗ ಮಯಂಕ್ ಅಗರ್‌ವಾಲ್–ಆಶಿತಾ ನಿಶ್ಚಿತಾರ್ಥ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 17:27 IST
Last Updated 2 ಫೆಬ್ರುವರಿ 2018, 17:27 IST
ನಿಶ್ಚಿತಾರ್ಥ
ನಿಶ್ಚಿತಾರ್ಥ   

ಬೆಂಗಳೂರು: ಕರ್ನಾಟಕದ ಕ್ರಿಕೆಟ್ ಆಟಗಾರ ಮಯಂಕ್ ಅಗರ್‌ವಾಲ್ ತಮ್ಮ ದೀರ್ಘಕಾಲದ ಗೆಳತಿ ಆಶಿತಾ ಸೂದ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮಯಂಕ್ ಅಗರ್‌ವಾಲ್ ತಮ್ಮ ನಿಶ್ಚಿತಾರ್ಥದ ಚಿತ್ರವನ್ನು ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದು, ''ಅಧಿಕೃತವಾಗಿ ನಿಶ್ಚಿತಾರ್ಥ ನಡೆದಿದೆ'' ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT