ADVERTISEMENT

ಹೆಣ್ಣು ಮಗುವಿನ ತಂದೆಯಾದ ಚೇತೇಶ್ವರ್‌ ಪೂಜಾರ

ಏಜೆನ್ಸೀಸ್
Published 23 ಫೆಬ್ರುವರಿ 2018, 10:55 IST
Last Updated 23 ಫೆಬ್ರುವರಿ 2018, 10:55 IST
ಮಗುವಿನೊಂದಿಗೆ ಪೂಜಾರ ದಂಪತಿ(ಸಂಗ್ರಹ ಚಿತ್ರ).
ಮಗುವಿನೊಂದಿಗೆ ಪೂಜಾರ ದಂಪತಿ(ಸಂಗ್ರಹ ಚಿತ್ರ).   

ಮುಂಬೈ: ಭಾರತ ಕ್ರಿಕೆಟ್‌ ತಂಡದ ಆಟಗಾರ ಚೇತೇಶ್ವರ್‌ ಪೂಜಾರ ಅವರು ಶುಕ್ರವಾರ ತಂದೆಯಾಗಿದ್ದಾರೆ. ಪೂಜಾರ ಅವರ ಪತ್ನಿ ಪೂಜಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

‘ನಮ್ಮ ಜೀವನದಲ್ಲಿ ಬರುವ ಹೊಸ ಪಾತ್ರಗಳು ನಮ್ಮನ್ನು ಹೆಚ್ಚು ರೋಮಾಂಚನಗೊಳಿಸುತ್ತವೆ. ನಾವು ಹೊಂದಿದ್ದ ಆಶಯವನ್ನು ಈಕೆ ನಿಜ ಮಾಡಿದಳು!’ ಎಂದು ಮಗುವಿನೊಂದಿಗೆ ಕಾಣಿಸಿಕೊಂಡ ಫೋಟೊವನ್ನು ಪೂಜಾರ ಟ್ವಿಟರ್‌, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT