ADVERTISEMENT

ಆರ್ಯನ್‌ ಜೈನ್‌ಗೆ ಐದು ವಿಕೆಟ್‌

ಬಿಟಿಆರ್‌ ಶೀಲ್ಡ್‌ ಕ್ರಿಕೆಟ್‌: ವಿದ್ಯಾಶಿಲ್ಪ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 18:45 IST
Last Updated 19 ನವೆಂಬರ್ 2018, 18:45 IST

ಬೆಂಗಳೂರು: ಆರ್ಯನ್‌ ಜೈನ್‌ (18ಕ್ಕೆ5) ಮತ್ತು ಬಿ.ಚಿನ್ಮಯ್‌ (13ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ವಿದ್ಯಾಶಿಲ್ಪ ಅಕಾಡೆಮಿ ತಂಡ ಬಿಟಿಆರ್‌ ಶೀಲ್ಡ್‌ಗಾಗಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು–1, ಡಿವಿಷನ್‌–2ರ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಹೆಬ್ಬಾಳದ ಸಿಂಧಿ ಪ್ರೌಢ ಶಾಲಾ ತಂಡದ ವಿರುದ್ಧ 271ರನ್‌ಗಳ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ವಿದ್ಯಾಶಿಲ್ಪ ಅಕಾಡೆಮಿ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 336 (ಧ್ರುವ ಶೆಟ್ಟಿ 60, ಆರ್‌.ಶಿವ 78, ಆರವ್‌ ಶ್ರಿಯಾನ್‌ ಔಟಾಗದೆ 94). ಸಿಂಧಿ ಪ್ರೌಢ ಶಾಲೆ, ಹೆಬ್ಬಾಳ: 21.4 ಓವರ್‌ಗಳಲ್ಲಿ 65 (ಬಿ.ಚಿನ್ಮಯ್‌ 13ಕ್ಕೆ3, ಆರ್ಯನ್‌ ಜೈನ್‌ 18ಕ್ಕೆ5). ಫಲಿತಾಂಶ: ವಿದ್ಯಾಶಿಲ್ಪ ತಂಡಕ್ಕೆ 271ರನ್‌ ಗೆಲುವು.

ಕಾರ್ಮೆಲ್‌ ಪ್ರೌಢ ಶಾಲೆ ಬಿ–79: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 212 (ಸಾಯಿ ಕಿರಣ್‌ 66; ಮೆಹ್ರನ್‌ 30ಕ್ಕೆ2). ಫ್ಲೋರೆನ್ಸ್‌ ಪಬ್ಲಿಕ್‌ ಶಾಲೆ: 43 ಓವರ್‌ಗಳಲ್ಲಿ 7 ವಿಕೆಟ್‌ಗೆ 213 (ಫೌಜನ್‌ 58, ಆದಿತ್ಯ 51; ಭಾರ್ಗವ್‌ 24ಕ್ಕೆ3). ಫಲಿತಾಂಶ: ಫ್ಲೋರೆನ್ಸ್‌ ಶಾಲೆಗೆ 3 ವಿಕೆಟ್‌ ಜಯ.

ADVERTISEMENT

ಬಿ.ಪಿ.ಇಂಡಿಯನ್‌ ಪಬ್ಲಿಕ್‌ ಶಾಲೆ: 44.5 ಓವರ್‌ಗಳಲ್ಲಿ 191 (ಅಫ್ನಾನ್‌ 28ಕ್ಕೆ2). ಸೇಂಟ್‌ ಜಾನ್‌ ಪ್ರೌಢ ಶಾಲೆ: 38.1 ಓವರ್‌ಗಳಲ್ಲಿ 164 (ಸಾಯಿ ಸುಶಾಂತ್‌ 26ಕ್ಕೆ3, ಚಿರಾಗ್‌ 30ಕ್ಕೆ2). ಫಲಿತಾಂಶ: ಬಿ.ಪಿ.ಇಂಡಿಯನ್‌ ಶಾಲೆಗೆ 27ರನ್‌ ಗೆಲುವು.

ಬಿಜಿಎಸ್‌ ನ್ಯಾಷನಲ್‌ ಪಬ್ಲಿಕ್‌ ಶಾಲೆ: 49.2 ಓವರ್‌ಗಳಲ್ಲಿ 220 (ಅರ್ಣವ್‌ ಮಿಶ್ರಾ 50, ಸಮರ್ಥ್‌ ಕಾಳೆ 52, ಕರುಣ್‌ ಆನಂದ್‌ 53; ಅರ್ಣವ್‌ ಪೆಹಿವಾಲ್‌ 34ಕ್ಕೆ3, ವಿ.ರಕ್ಷಿತ್‌ 8ಕ್ಕೆ2). ಹೆಡ್‌ ಸ್ಟಾರ್ಟ್‌ ಎಜುಕೇಷನಲ್‌ ಅಕಾಡೆಮಿ: 44.5 ಓವರ್‌ಗಳಲ್ಲಿ 7 ವಿಕೆಟ್‌ಗೆ 221 (ಮಯಂಕ್‌ ಔಟಾಗದೆ 67; ಕರುಣ್‌ 25ಕ್ಕೆ2). ಫಲಿತಾಂಶ: ಹೆಡ್‌ ಸ್ಟಾರ್ಟ್‌ ಅಕಾಡೆಮಿಗೆ 3 ವಿಕೆಟ್‌ ಜಯ.

ಸೇಂಟ್‌ ಫ್ರಾನ್ಸಿಸ್‌ ಶಾಲೆ, ಐಸಿಎಸ್‌ಇ: 41.5 ಓವರ್‌ಗಳಲ್ಲಿ 170 (ಕೆ.ಪಿ.ಅರುಣ್‌ 53; ಸುಘೋಷ್‌ 39ಕ್ಕೆ4). ಶ್ರೀ ಕುಮಾರನ್‌ ಚಿಲ್ಡ್ರನ್ಸ್‌ ಅಕಾಡೆಮಿ: 35.1 ಓವರ್‌ಗಳಲ್ಲಿ 103 (ಎಸ್‌.ಡಿ.ಅರ್ಣವ್‌ 59; ಅನೀಶ್‌ 9ಕ್ಕೆ2, ಕೆ.ಪಿ.ಅರುಣ್‌ 15ಕ್ಕೆ2). ಫಲಿತಾಂಶ: ಫ್ರಾನ್ಸಿಸ್‌ ಶಾಲೆಗೆ 67ರನ್‌ ಗೆಲುವು.

ಕೆನ್‌ಶ್ರೀ ಶಾಲೆ: 31.2 ಓವರ್‌ಗಳಲ್ಲಿ 110 (ಧ್ರುವ 26ಕ್ಕೆ3, ಜೋಶುವಾ 5ಕ್ಕೆ2). ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆ: 11.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 114 (ಆರ್ಯನ್‌ ಔಟಾಗದೆ 83, ಸಮಿತ್‌ ಔಟಾಗದೆ 23). ಫಲಿತಾಂಶ: ಮಲ್ಯ ಅದಿತಿ ಶಾಲೆಗೆ 10 ವಿಕೆಟ್‌ ಜಯ.

ಕ್ಲಾರೆನ್ಸ್‌ ಪಬ್ಲಿಕ್‌ ಶಾಲೆ: 21.1 ಓವರ್‌ಗಳಲ್ಲಿ 55 (ವಾಸಿಕ್‌ 3ಕ್ಕೆ2, ಅರ್ಜುನ್‌ 13ಕ್ಕೆ3, ಚರಣ್‌ 9ಕ್ಕೆ2). ಬಾಲ್ಡ್‌ವಿನ್‌ ಬಾಲಕರ ಪ್ರೌಢ ಶಾಲೆ: 13.4 ಓವರ್‌ಗಳಲ್ಲಿ 5 ವಿಕೆಟ್‌ಗೆ 56. ಫಲಿತಾಂಶ: ಬಾಲ್ಡ್‌ವಿನ್‌ ಶಾಲೆಗೆ 5 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.