ಬೆಂಗಳೂರು: ಶಾಹೀದ್ (25ಕ್ಕೆ4) ಮತ್ತು ಮನೀಷ್ (25ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಎಸ್.ಇ.ಟಿ.ಜೆ.ಯು ತಂಡ ಚಾಮರಾಜು ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 19ರನ್ಗಳಿಂದ ಜೆ.ಐ.ಟಿ ತಂಡವನ್ನು ಮಣಿಸಿದೆ.
ಸಂಕ್ಷಿಪ್ತ ಸ್ಕೋರ್: ಎಸ್.ಇ.ಟಿ.ಜೆ.ಯು: 28 ಓವರ್ಗಳಲ್ಲಿ 7 ವಿಕೆಟ್ಗೆ 196 (ಶಾಹೀದ್ 64, ಕೆ.ಎಂ.ಮನೀಷ್ 41; ಚರಣ್ 46ಕ್ಕೆ3, ಸೌರಭ್ 17ಕ್ಕೆ1). ಜೆ.ಐ.ಟಿ: 26.2 ಓವರ್ಗಳಲ್ಲಿ 177 (ಕೆ.ಎಸ್.ಪ್ರಮೋದ್ 51, ಎಸ್.ಚರಣ್ 49; ಶಾಹೀದ್ 25ಕ್ಕೆ4, ಮನೀಷ್ 25ಕ್ಕೆ4). ಫಲಿತಾಂಶ: ಎಸ್.ಇ.ಟಿ.ಜೆ.ಯು ತಂಡಕ್ಕೆ 19ರನ್ ಗೆಲುವು.
ಸಿ.ಎಂ.ಆರ್.ಐ.ಟಿ: 29 ಓವರ್ಗಳಲ್ಲಿ 6 ವಿಕೆಟ್ಗೆ 134 (ಎನ್.ಜಿತೇಶ್ 68, ಸುಶಾಂತ್ 18; ಸೌಮಾ 22ಕ್ಕೆ2, ಎ.ಲೋಚನ್ 23ಕ್ಕೆ2). ಆರ್.ಐ.ಟಿ: 21.1 ಓವರ್ಗಳಲ್ಲಿ 7 ವಿಕೆಟ್ಗೆ 135 (ವಿವೇಕಾನಂದ 35, ಆದಿತ್ಯ 30; ಚಾಮನ್ 31ಕ್ಕೆ3, ಮನೋಜ್ 31ಕ್ಕೆ3). ಫಲಿತಾಂಶ: ಆರ್.ಐ.ಟಿ. ತಂಡಕ್ಕೆ 3 ವಿಕೆಟ್ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.