ADVERTISEMENT

ಕ್ರಿಕೆಟ್‌: ಲಯನ್ಸ್‌ ಕ್ಲಬ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 19:27 IST
Last Updated 14 ಡಿಸೆಂಬರ್ 2018, 19:27 IST

ಬೆಂಗಳೂರು: ದಿಲೀಪ್‌ ಕುಮಾರ್‌ ಬಾಲು (181) ಅವರ ಆಕರ್ಷಕ ಶತಕದ ಬಲದಿಂದ ಲಯನ್ಸ್‌ ಕ್ಲಬ್‌ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌–5ರ ಲೀಗ್ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯ ಸೇಂಟ್‌ ಜೋಸೆಫ್ಸ್‌ ಕಾಲೇಜು ಎದುರಿನ ಪಂದ್ಯದಲ್ಲಿ 214ರನ್‌ಗಳಿಂದ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಲಯನ್ಸ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 411 (ದಿಲೀಪ್‌ ಕುಮಾರ್‌ ಬಾಲು 181, ಎಸ್.ಮುನಿರಾಜ್‌ 50; ಎಂ.ಸುರೇಶ್‌ 71ಕ್ಕೆ3). ಸೇಂಟ್‌ ಜೋಸೆಫ್ಸ್‌ ಕಾಲೇಜು: 31.4 ಓವರ್‌ಗಳಲ್ಲಿ 197 (ಸುನಿಲ್‌ ಕುಮಾರ್‌ 52ಕ್ಕೆ4, ವಿ.ಪುರುಷೋತ್ತಮ 54ಕ್ಕೆ4). ಫಲಿತಾಂಶ: ಲಯನ್ಸ್‌ ಕ್ಲಬ್‌ಗೆ 214ರನ್‌ ಗೆಲುವು.

ಕೆನರಾ ಯೂನಿಯನ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 283 (ಪ್ರಜ್ವಲ್‌ 67; ಬಿ.ಅಭಿಷೇಕ್‌ 24ಕ್ಕೆ4). ಪ್ರತಿಭೆ ಟ್ಯಾಲೆಂಟ್‌ ಟ್ರಸ್ಟ್‌: 46.3 ಓವರ್‌ಗಳಲ್ಲಿ 214 (ಎಲ್‌.ಅರ್ಜುನ್‌ 95; ಆದರ್ಶ್‌ 35ಕ್ಕೆ3). ಫಲಿತಾಂಶ: ಕೆನರಾ ಯೂನಿಯನ್‌ಗೆ 69ರನ್‌ ಗೆಲುವು.

ADVERTISEMENT

ಬೆಂಗಳೂರು ಯುನೈಟೆಡ್‌ ಕ್ಲಬ್‌ (2): 50 ಓವರ್‌ಗಳಲ್ಲಿ 9 ವಿಕೆಟ್‌ಗೆ 238 (ವಿಜಯ್‌ ಕುಮಾರ್‌ 38ಕ್ಕೆ4). ಮಹಾರಾಣಾ ಕ್ಲಬ್‌: 39.4 ಓವರ್‌ಗಳಲ್ಲಿ 3 ವಿಕೆಟ್‌ಗೆ 241 (ಶ್ರೀನಿವಾಸ ಔಟಾಗದೆ 85, ವಾಸೀಂ 54). ಫಲಿತಾಂಶ: ಮಹಾರಾಣಾ ತಂಡಕ್ಕೆ 7 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.