ADVERTISEMENT

ಕ್ರಿಕೆಟ್‌: ಭಾರತ ‘ಎ’ ತಂಡ ಪ್ರಕಟ

​ಪ್ರಜಾವಾಣಿ ವಾರ್ತೆ
Published 22 ಮೇ 2019, 9:46 IST
Last Updated 22 ಮೇ 2019, 9:46 IST
   

ಬೆಳಗಾವಿ: ಇಲ್ಲಿ ಮೇ 25ರಿಂದ ನಡೆಯಲಿರುವ ಕ್ರಿಕೆಟ್‌ ಪಂದ್ಯಗಳಿಗಾಗಿ ತಲಾ 15 ಮಂದಿ ಆಟಗಾರರ ಭಾರತ ‘ಎ’ ಹಾಗೂ ಶ್ರೀಲಂಕಾ ‘ಎ’ ತಂಡಗಳನ್ನು ಪ್ರಕಟಿಸಲಾಗಿದೆ.

ಭಾರತ ‘ಎ’: ಪ್ರಿಯಾಂಕ್ ಪಾಂಚಾಲ್‌, ಎ.ಆರ್. ಈಶ್ವರನ್, ಅನ್‌ಮೋಲ್‌ಪ್ರೀತ್ ಸಿಂಗ್, ರಿಕಿ ಬುಯಿ, ರಿಂಕು ಸಿಂಗ್, ಶಿವಂ ದುಬೆ, ಕೆ.ಎಸ್‌. ಭರತ್, ರಾಹುಲ್ ಚಾಹರ್, ಜಯಂತ್ ಯಾದವ್, ಎ. ಸರ್ವತೆ, ಸಂದೀಪ್ ವಾರಿಯರ್, ಅಂಕಿತ್ ರಜಪೂತ್, ಇಶಾನ್ ಪೊರೆಲ್.

ಶ್ರೀಲಂಕಾ ‘ಎ’: ಆಶನ್ ಪ್ರಿಯಂಜನ್, ಪಥುಮ್ ನಿಶಾಂಕ, ಸುದೀರ ಸಮರವಿಕ್ರಮ, ಸಂಗೀತ್‌ ಕೂರೆ, ಪ್ರಿಯಮಾಳ್ ಪೆರೇರ, ಭಾನುಕ ರಾಜಪಕ್ಷೆ, ನಿರೋಶನ್ ಡಿಕ್‌ವೆಲ್ಲಾ, ಕಮಿಂದು ಮೆಂಡಿಸ್, ಮಲಿಂದ ಪುಷ್ಪಕುಮಾರ, ವಿಶ್ವ ಫರ್ನಾಂಡೊ, ಲಾಹಿರು ಕುಮಾರ, ಎ. ಧನಂಜಯ, ಲಕ್ಷಣ್ ಸಂದಕೇನ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.