ವಿರಾಟ್ ಕೊಹ್ಲಿ
ಚಿತ್ರಕೃಪೆ: @BCCI
ಬೆನೋನಿ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ‘ಎ’ ತಂಡದ 263 ರನ್‌ಳಿಗೆ ಉತ್ತರವಾಗಿ ಭಾರತ ‘ಎ’ ತಂಡ, ಎರಡನೇ ‘ಟೆಸ್ಟ್’ ಪಂದ್ಯದಲ್ಲಿ ಮೂರನೇ ದಿನವಾದ ಗುರುವಾರ ಆಟ ಮುಗಿದಾಗ 4 ವಿಕೆಟ್‌ಗೆ 159 ರನ್ ಗಳಿಸಿತ್ತು. ಶುಕ್ರವಾರ ಈ ಪಂದ್ಯದ ಕೊನೆಯ ದಿನವಾಗಿದೆ.
ಸ್ಕೋರುಗಳು: ದಕ್ಷಿಣ ಆಫ್ರಿಕಾ ‘ಎ’: 102.3 ಓವರುಗಳಲ್ಲಿ 263 (ಆವೇಶ್ ಖಾನ್ 54ಕ್ಕೆ5, ಅಕ್ಷರ್ ಪಟೇಲ್ 46ಕ್ಕೆ2); ಭಾರತ ‘ಎ’: 49 ಓವರುಗಳಲ್ಲಿ 4 ವಿಕೆಟ್‌ಗೆ 159 (ಸಾಯಿ ಸುದರ್ಶನ್ 30, ರಜತ್ ಪಾಟೀದಾರ್ 33, ಸರ್ಫರಾಜ್ ಖಾನ್ 34).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.