ADVERTISEMENT

PHOTOS | ಧೋನಿಯದ್ದೇ ಆಟ - ಮುಂಬೈ vs ಚೆನ್ನೈ ಪಂದ್ಯದ ರೋಚಕ ಕ್ಷಣಗಳು

ಐಪಿಎಲ್ 2022ರಲ್ಲಿ ಮಹೇಂದ್ರ ಸಿಂಗ್ ಧೋನಿ ಅಬ್ಬರದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ಸತತ ಏಳನೇ ಸೋಲಿಗೆ ಶರಣಾಗಿದೆ. (ಚಿತ್ರ ಕೃಪೆ: ಪಿಟಿಐ, ಐಎಎನ್‌ಎಸ್)

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 11:30 IST
Last Updated 22 ಏಪ್ರಿಲ್ 2022, 11:30 IST
ಅಂತಿಮ ಓವರ್‌ನಲ್ಲಿ ಚೆನ್ನೈಗೆ ರೋಚಕ ಗೆಲುವು ತಂದುಕೊಟ್ಟ ಧೋನಿ
ಅಂತಿಮ ಓವರ್‌ನಲ್ಲಿ ಚೆನ್ನೈಗೆ ರೋಚಕ ಗೆಲುವು ತಂದುಕೊಟ್ಟ ಧೋನಿ   
ಡ್ವೇನ್ ಬ್ರಾವೊ ಹಾಗೂ ಕೀರನ್ ಪೊಲಾರ್ಡ್ ಗೆಳೆತನಕ್ಕೆ ಈ ಚಿತ್ರವೇ ಸಾಕ್ಷಿ
ಧೋನಿಯನ್ನು ತಬ್ಬಿಕೊಂಡ ರವೀಂದ್ರ ಜಡೇಜ
ಇಶಾನ್ ಕಿಶನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಮುಕೇಶ್ ಚೌಧರಿ
ಕೊನೆಯ ನಾಲ್ಕು ಎಸೆತಗಳಲ್ಲಿ 16 ರನ್ (6,4,2,4) ಸಿಡಿಸಿದ ದೋನಿ
ಒಟ್ಟಾರೆಯಾಗಿ ಧೋನಿ 13 ಎಸೆತಗಳಲ್ಲಿ 28 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು.
ಅಂಬಟಿ ರಾಯುಡು ಹಾಗೂ ಕೀರನ್ ಪೊಲಾರ್ಡ್ ನಡುವಣ ರೋಚಕ ಕ್ಷಣ
ಐಪಿಎಲ್‌ನಲ್ಲಿ ಅನಗತ್ಯ ದಾಖಲೆ ಬರೆದ ರೋಹಿತ್ ಶರ್ಮಾ - 14ನೇ ಬಾರಿ ಶೂನ್ಯಕ್ಕೆ ಔಟ್
ಸೂರ್ಯಕುಮಾರ್ ಯಾದವ್ ಆಕರ್ಷಕ ಬ್ಯಾಟಿಂಗ್
ತಿಲಕ್ ವರ್ಮಾ ಹೋರಾಟ ವ್ಯರ್ಥ (51*)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.