ADVERTISEMENT

IPL 2020 | RR vs DC: ರಾಯಲ್ಸ್‌ ಎದುರು ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್‌

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ 30ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ರಾಜಸ್ಥಾನ್‌ ರಾಯಲ್ಸ್ ವಿರುದ್ಧ 13 ರನ್‌ ಅಂತರದಿಂದ ಗೆಲುವು ಸಾಧಿಸಿತು.

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 17:47 IST
Last Updated 14 ಅಕ್ಟೋಬರ್ 2020, 17:47 IST

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 13 ರನ್‌ ಅಂತರದಿಂದ ಗೆಲುವು ಸಾಧಿಸಿದೆ.

ರಾಯಲ್ಸ್‌ ವಿರುದ್ಧ ಡೆಲ್ಲಿಗೆ ಗೆಲುವು

ರಾಹುಲ್‌ ತವಾಟಿಯಾ ಹಾಗೂ ಶ್ರೇಯಸ್ ಗೋಪಾಲ್‌ ಕ್ರೀಸ್‌ನಲ್ಲಿದ್ದಾರೆ.

ಡೆಲ್ಲಿ ವಿರುದ್ಧ ಗೆಲುವು ಸಾಧಿಸಲು ರಾಯಲ್ಸ್‌ಗೆ ಬೇಕಿದೆ 22 ರನ್‌

ADVERTISEMENT

ರಾಯಲ್ಸ್ 19 ಓವರ್‌ಗಳಲ್ಲಿ 140 ರನ್‌

ರಾಜಸ್ಥಾನ ರಾಯಲ್ಸ್ 19 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 140 ರನ್‌ ಗಳಿಸಿದೆ.

ಜೋಫ್ರಾ ಆರ್ಚರ್‌ 4 ಎಸೆತಗಳಲ್ಲಿ 1 ರನ್‌ ಗಳಿಸಿ ಕಗಿಸೊ ರಬಾಡಗೆ ಶರಣಾದರು.

ಜೋಫ್ರಾ ಆರ್ಚರ್‌ ಔಟ್‌

ರಾಯಲ್ಸ್ 18 ಓವರ್‌ಗಳಲ್ಲಿ 137 ರನ್‌

ರಾಜಸ್ಥಾನ ರಾಯಲ್ಸ್ 18 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 137 ರನ್‌ ಗಳಿಸಿದೆ.

ರಾಹುಲ್‌ ತವಾಟಿಯಾ ಹಾಗೂ ಜೋಫ್ರಾ ಆರ್ಚರ್‌ ಕ್ರೀಸ್‌ನಲ್ಲಿದ್ದಾರೆ.

ರಾಬಿನ್‌ ಉತ್ತಪ್ಪ 27 ಎಸೆತಗಳಲ್ಲಿ 32 ರನ್‌ ಗಳಿಸಿ ಎನ್ರಿಕ್ ನೊರ್ಟಿಯೆಗೆ ಔಟಾದರು.

ರಾಬಿನ್‌ ಉತ್ತಪ್ಪ ಔಟ್‌

ರಾಯಲ್ಸ್ 17 ಓವರ್‌ಗಳಲ್ಲಿ 133 ರನ್‌

ರಾಜಸ್ಥಾನ ರಾಯಲ್ಸ್ 17 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 133 ರನ್‌ ಗಳಿಸಿದೆ.

ರಾಯಲ್ಸ್ 16 ಓವರ್‌ಗಳಲ್ಲಿ 125 ರನ್‌

ರಾಜಸ್ಥಾನ ರಾಯಲ್ಸ್ 16 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 125 ರನ್‌ ಗಳಿಸಿದೆ.

ರಾಯಲ್ಸ್ 15 ಓವರ್‌ಗಳಲ್ಲಿ 123 ರನ್‌

ರಾಜಸ್ಥಾನ ರಾಯಲ್ಸ್ 15 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 123 ರನ್‌ ಗಳಿಸಿದೆ.

ರಾಯಲ್ಸ್ 14 ಓವರ್‌ಗಳಲ್ಲಿ 115 ರನ್‌

ರಾಜಸ್ಥಾನ ರಾಯಲ್ಸ್ 14 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 115 ರನ್‌ ಗಳಿಸಿದೆ.

ರಿಯಾನ್‌ ಪರಾಗ್‌ 2 ಎಸೆತಗಳಲ್ಲಿ 1 ರನ್‌ ಗಳಿಸಿ ಅಕ್ಷರ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು.

ರಿಯಾನ್‌ ಪರಾಗ್‌ ಔಟ್‌

ರಾಯಲ್ಸ್ 13 ಓವರ್‌ಗಳಲ್ಲಿ 110 ರನ್‌

ರಾಜಸ್ಥಾನ ರಾಯಲ್ಸ್ 13 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 110 ರನ್‌ ಗಳಿಸಿದೆ.

ರಾಯಲ್ಸ್ 12 ಓವರ್‌ಗಳಲ್ಲಿ 99 ರನ್‌

ರಾಜಸ್ಥಾನ ರಾಯಲ್ಸ್ 12 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 99 ರನ್‌ ಗಳಿಸಿದೆ.

ಸಂಜು ಸ್ಯಾಮ್ಸನ್‌ 18 ಎಸೆತಗಳಲ್ಲಿ 25 ರನ್‌ ಗಳಿಸಿ ಅಕ್ಷರ್ ಪಟೇಲ್‌ಗೆ ಶರಣಾದರು.

ಸಂಜು ಸ್ಯಾಮ್ಸನ್‌ ಔಟ್‌

ರಾಯಲ್ಸ್ 11 ಓವರ್‌ಗಳಲ್ಲಿ 90 ರನ್‌

ರಾಜಸ್ಥಾನ ರಾಯಲ್ಸ್ 11 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 90 ರನ್‌ ಗಳಿಸಿದೆ.

ಬೆನ್‌ ಸ್ಟ್ರೋಕ್‌ 35 ಎಸೆತಗಳಲ್ಲಿ 41 ರನ್‌ ಗಳಿಸಿ ತುಷಾರ್‌ ದೇಶ್‌ಪಾಂಡೆಗೆ ವಿಕೆಟ್‌ ಒಪ್ಪಿಸಿದರು.

ಬೆನ್‌ ಸ್ಟ್ರೋಕ್‌ ಔಟ್‌

ರಾಯಲ್ಸ್ 10 ಓವರ್‌ಗಳಲ್ಲಿ 85 ರನ್‌

ರಾಜಸ್ಥಾನ ರಾಯಲ್ಸ್ 10 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 85 ರನ್‌ ಗಳಿಸಿದೆ (ಬೆನ್‌ ಸ್ಟ್ರೋಕ್‌ 41* , ಸಂಜು ಸ್ಯಾಮ್ಸನ್‌ 21*)

ರಾಯಲ್ಸ್ 9 ಓವರ್‌ಗಳಲ್ಲಿ 81 ರನ್‌

ರಾಜಸ್ಥಾನ ರಾಯಲ್ಸ್ 9 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 81 ರನ್‌ ಗಳಿಸಿದೆ.

ರಾಯಲ್ಸ್ 8 ಓವರ್‌ಗಳಲ್ಲಿ 67 ರನ್‌

ರಾಜಸ್ಥಾನ ರಾಯಲ್ಸ್ 8 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 67 ರನ್‌ ಗಳಿಸಿದೆ.

ರಾಯಲ್ಸ್ 7 ಓವರ್‌ಗಳಲ್ಲಿ 59 ರನ್‌

ರಾಜಸ್ಥಾನ ರಾಯಲ್ಸ್ 7 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 59 ರನ್‌ ಗಳಿಸಿದೆ.

ರಾಯಲ್ಸ್ 6 ಓವರ್‌ಗಳಲ್ಲಿ 50 ರನ್‌

ರಾಜಸ್ಥಾನ ರಾಯಲ್ಸ್ 6 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 50 ರನ್‌ ಗಳಿಸಿದೆ.

ರಾಯಲ್ಸ್ 5 ಓವರ್‌ಗಳಲ್ಲಿ 43 ರನ್‌

ರಾಜಸ್ಥಾನ ರಾಯಲ್ಸ್ 5 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 43 ರನ್‌ ಗಳಿಸಿದೆ.

ಸ್ಟೀವ್‌ ಸ್ಮಿತ್‌ 4 ಎಸೆತಗಳಲ್ಲಿ 1 ರನ್‌ ಗಳಿಸಿ ಆರ್‌.ಅಶ್ವಿನ್‌ಗೆ ವಿಕೆಟ್‌ ಒಪ್ಪಿಸಿದರು.

ಬೆನ್‌ ಸ್ಟ್ರೋಕ್‌ ಹಾಗೂ ಸಂಜು ಸ್ಯಾಮ್ಸನ್‌ ಕ್ರೀಸ್‌ನಲ್ಲಿದ್ದಾರೆ.

ರಾಯಲ್ಸ್ 4 ಓವರ್‌ಗಳಲ್ಲಿ 40 ರನ್‌

ರಾಜಸ್ಥಾನ ರಾಯಲ್ಸ್ 4 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 40 ರನ್‌ ಗಳಿಸಿದೆ.

ಸ್ಟೀವ್‌ ಸ್ಮಿತ್‌ ಔಟ್‌

ಜೋಸ್‌ ಬಟ್ಲರ್‌ 9 ಎಸೆತಗಳಲ್ಲಿ 22 ರನ್‌ ಗಳಿಸಿ ಎನ್ರಿಕ್ ನೊರ್ಟಿಯೆಗೆ ಔಟ್‌ ಆದರು.

ಜೋಶ್‌ ಬಟ್ಲರ್‌ ಔಟ್‌

ರಾಜಸ್ಥಾನ ರಾಯಲ್ಸ್ 2 ಓವರ್‌ಗಳಲ್ಲಿ 21 ರನ್‌

ರಾಜಸ್ಥಾನ ರಾಯಲ್ಸ್ 2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 21 ರನ್‌ ಗಳಿಸಿದೆ

ಮೊದಲ ಓವರ್‌ನಲ್ಲಿ 10 ರನ್‌ ಗಳಿಸಿದ ರಾಜಸ್ಥಾನ ರಾಯಲ್ಸ್

ರಾಯಲ್ಸ್‌ ಗೆಲುವಿಗೆ 162 ರನ್‌ ಗುರಿ

ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 161 ರನ್‌ ಗಳಿಸಿದೆ.

ಅಕ್ಷರ್ ಪಟೇಲ್ ಔಟ್‌

ಅಲೆಕ್ಸ್‌ ಕ್ಯಾರಿ 13 ಎಸೆತಗಳಲ್ಲಿ 14 ರನ್‌ ಗಳಿಸಿ ಜಯದೇವ್‌ ಉನದ್ಕಟ್‌ಗೆ ವಿಕೆಟ್‌ ಒಪ್ಪಿಸಿದರು.

ಅಲೆಕ್ಸ್‌ ಕ್ಯಾರಿ ಔಟ್‌

ಮಾರ್ಕಸ್‌ ಸ್ಟೋಯಿನಿಸ್‌ ಔಟ್‌

ಡೆಲ್ಲಿ 19 ಓವರ್‌ಗಳಲ್ಲಿ 153 ರನ್‌

ಡೆಲ್ಲಿ ತಂಡ 19 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 153 ರನ್ ಗಳಿಸಿದೆ.

ಡೆಲ್ಲಿ 18 ಓವರ್‌ಗಳಲ್ಲಿ 148 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ 18 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 148 ರನ್ ಗಳಿಸಿದೆ.

ಮಾರ್ಕಸ್‌ ಸ್ಟೋಯಿನಿಸ್‌ 13*, ಅಲೆಕ್ಸ್‌ ಕ್ಯಾರಿ 10* ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಡೆಲ್ಲಿ 17 ಓವರ್‌ಗಳಲ್ಲಿ 143 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ 17 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 143 ರನ್‌ ಗಳಿಸಿದೆ.

ಡೆಲ್ಲಿ 16 ಓವರ್‌ಗಳಲ್ಲಿ 132 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ 16 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 132 ರನ್‌ ಗಳಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಶ್ರೇಯಸ್ ಅಯ್ಯರ್‌ 40 ಎಸೆತಗಳಲ್ಲಿ 52 ರನ್‌ ಗಳಿಸಿದ್ದಾರೆ.

ಶ್ರೇಯಸ್ ಅಯ್ಯರ್‌ ಅರ್ಧ ಶತಕ

15ನೇ ಓವರ್‌ ಅಂತ್ಯಕ್ಕೆ 129 ರನ್‌ ಗಳಿಸಿ ಡೆಲ್ಲಿ

ಡೆಲ್ಲಿ ಕ್ಯಾಪಿಟಲ್ಸ್‌ 15 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 129 ರನ್‌ ಗಳಿಸಿದೆ.

ಡೆಲ್ಲಿ 14 ಓವರ್‌ಗಳಲ್ಲಿ 112 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ 14 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 112 ರನ್‌ ಗಳಿಸಿದೆ.

ಡೆಲ್ಲಿ 13 ಓವರ್‌ಗಳಲ್ಲಿ 104 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ 13 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 104 ರನ್‌ ಗಳಿಸಿದೆ ( ಶ್ರೇಯಸ್ ಅಯ್ಯರ್‌ 36*, ಮಾರ್ಕಸ್‌ ಸ್ಟೋಯಿನಿಸ್‌ 02*)

ಶಿಖರ್‌ ಧವನ್‌ 33 ಎಸೆತಗಳಲ್ಲಿ 57 ರನ್‌ ಗಳಿಸಿ ಶ್ರೇಯಸ್‌ ಗೋಪಾಲ್‌ಗೆ ವಿಕೆಟ್‌ ಒಪ್ಪಿಸಿದರು.

ಶಿಖರ್‌ ಧವನ್‌ ಔಟ್‌

 ಶಿಖರ್‌ ಧವನ್‌ 30 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು

ಶಿಖರ್‌ ಧವನ್‌ ಅರ್ಧ ಶತಕ

ಡೆಲ್ಲಿ 9 ಓವರ್‌ಗಳಲ್ಲಿ 68 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ 9 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 68 ರನ್‌ ಗಳಿಸಿದೆ (ಶಿಖರ್‌ ಧವನ್‌ 42*, ಶ್ರೇಯಸ್‌ ಐಯ್ಯರ್‌ 19*)

ಡೆಲ್ಲಿ 8 ಓವರ್‌ಗಳಲ್ಲಿ 61 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ 8 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 61 ರನ್‌ ಗಳಿಸಿದೆ.

ಡೆಲ್ಲಿ 7 ಓವರ್‌ಗಳಲ್ಲಿ 52 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ 7 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿದೆ (ಶಿಖರ್‌ ಧವನ್‌ 32*, ಶ್ರೇಯಸ್‌ ಐಯ್ಯರ್‌ 13*)

ಡೆಲ್ಲಿ 6 ಓವರ್‌ಗಳಲ್ಲಿ 47 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ 6 ಓವರ್‌ಗಳಲ್ಲಿ 47 ರನ್‌ ಗಳಿಸಿದೆ (ಶಿಖರ್‌ ಧವನ್‌ 30*, ಶ್ರೇಯಸ್‌ ಐಯ್ಯರ್‌ 10*)

ಡೆಲ್ಲಿ 5 ಓವರ್‌ಗಳಲ್ಲಿ 33 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ 5 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 33 ರನ್‌ ಗಳಿಸಿದೆ.

ಡೆಲ್ಲಿ 4 ಓವರ್‌ಗಳಲ್ಲಿ 20 ರನ್‌

ಡೆಲ್ಲಿ ನಾಲ್ಕು ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 20 ರನ್‌ ಗಳಿಸಿದೆ.

ಡೆಲ್ಲಿ ಮೂರು ಓವರ್‌ ಅಂತ್ಯಕ್ಕೆ 12 ರನ್‌

ಡೆಲ್ಲಿ ಕ್ಯಾಪಿಟಲ್ಸ್‌ ಮೂರು ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 12 ರನ್‌ ಗಳಿಸಿದೆ.

 ಅಜಿಂಕ್ಯಾ ರಹಾನೆ 2 ರನ್ ಗಳಿಸಿ ಜೋಫ್ರಾ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು.

ಅಜಿಂಕ್ಯಾ ರಹಾನೆ ಔಟ್‌

ಡೆಲ್ಲಿ ಕ್ಯಾಪಿಟಲ್ಸ್‌ ಎರಡು ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 10 ರನ್‌ ಗಳಿಸಿದೆ

ಜೋಫ್ರಾ ಆರ್ಚರ್‌ ಮೊದಲ ಓವರ್‌ನಲ್ಲಿ ಫೃಥ್ವಿ ಶಾ ವಿಕೆಟ್‌ ಪಡೆದಿದ್ದಾರೆ.

ಪೃಥ್ವಿ ಶಾ ಔಟ್‌

ತಂಡಗಳು ಇಂತಿವೆ

ರಾಜಸ್ಥಾನ್‌ ರಾಯಲ್ಸ್‌: ಸ್ಟೀವ್‌ ಸ್ಮಿತ್‌, ಬೆನ್ ಸ್ಟೋಕ್ಸ್‌, ಜೋಶ್‌ ಬಟ್ಲರ್‌, ಸಂಜು ಸ್ಯಾಮ್ಸನ್‌, ರಾಬಿನ್‌ ಉತ್ತಪ್ಪ, ರಿಯಾನ್‌ ಪರಾಗ್‌, ರಾಹುಲ್‌ ತವಾಟಿಯಾ, ಶ್ರೇಯಸ್ ಗೋಪಾಲ್‌, ಜೋಫ್ರಾ ಆರ್ಚರ್‌, ಕಾರ್ತಿಕ್‌ ತ್ಯಾಗಿ, ಜಯದೇವ್‌ ಉನದ್ಕಟ್‌

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್‌ ಧವನ್‌, ಅಜಿಂಕ್ಯಾ ರಹಾನೆ, ಅಜಿಂಕ್ಯಾ ರಹಾನೆ, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ಅಕ್ಷರ್ ಪಟೇಲ್, ಟಿ. ದೇಶ್‌ಪಾಂಡೆ , ಕಗಿಸೊ ರಬಾಡ, ಆರ್. ಅಶ್ವಿನ್, ಎನ್ರಿಕ್ ನೊರ್ಟಿಯೆ

ರಾಯಲ್ಸ್‌ ಎದುರು ಟಾಸ್‌ ಗೆದ್ದ ಡೆಲ್ಲಿ, ಬ್ಯಾಟಿಂಗ್‌ ಆಯ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.