ಕ್ರಿಕೆಟ್
(ಸಾಂಕೇತಿಕ ಚಿತ್ರ)
ಕ್ಯಾಂಟರ್‌ಬರಿ: ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳ ನಡುವಣ‘ ಟೆಸ್ಟ್’ ಪಂದ್ಯ ಡ್ರಾ ಆಯಿತು.
ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು ಅಲ್ಪ ಮುನ್ನಡೆ ಗಳಿಸಿತು. ನಾಲ್ಕನೇ ದಿನವಾದ ಸೋಮವಾರ ಭಾರತ ತಂಡದ ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಧ್ರುವಜುರೇಲ್ ಮತ್ತು ನಿತೀಶ ಕುಮಾರ್‌ರೆಡ್ಡಿ ಅರ್ಧಶತಕಗಳನ್ನುಗಳಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್ :125.1 ಓವರ್‌ಗಳಲ್ಲಿ557. ಇಂಗ್ಲೆಂಡ್ ಲಯನ್ಸ್:145.5 ಓವರ್‌ಗಳಲ್ಲಿ 587. ಎರಡನೇ ಇನಿಂಗ್ಸ್: ಭಾರತಎ: 41 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 241 (ಯಶಸ್ವಿಜೈಸ್ವಾಲ್ 64, ಅಭಿಮನ್ಯುಈಶ್ವರನ್ 68, ಧ್ರುವಜುರೇಲ್: ಔಟಾಗದೇ 53, ನಿತೀಶಕುಮಾರ್‌ರೆಡ್ಡಿ ಔಟಾಗದೇ 52, ರೆಹಾನ್ ಅಹಮದ್ 41ಕ್ಕೆ2) ಫಲಿತಾಂಶ:ಡ್ರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.