ADVERTISEMENT

ಕ್ರಿಕೆಟ್‌: ವಿಬ್‌ಗಯಾರ್ ತಂಡಗಳಿಗೆ ಮಿಶ್ರಫಲ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 19:27 IST
Last Updated 19 ಜನವರಿ 2019, 19:27 IST

ಬೆಂಗಳೂರು: ವಿಬ್‌ಗಯಾರ್‌ ಶಾಲಾ ತಂಡಗಳು ಬಿಟಿಆರ್ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಆಶ್ರಯದ 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಮಿಶ್ರ ಫಲ ಅನುಭವಿಸಿದವು. ವಿಬ್‌ಗಯಾರ್ ಮಾರತ್ತಹಳ್ಳಿ ಶಾಲೆ ಪ್ರಾರ್ಥನಾ ಶಾಲೆ ತಂಡವನ್ನು 210 ರನ್‌ಗಳಿಂದ ಮಣಿಸಿತು. ಆದರೆ ವಿಬ್‌ಗಯಾರ್‌ ಹರಳೂರು ಶಾಲೆ ತಂಡ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ ತಂಡಕ್ಕೆ ನಾಲ್ಕು ವಿಕೆಟ್‌ಗಳಿಂದ ಮಣಿಯಿತು.

ಸಂಕ್ಷಿಪ್ತ ಸ್ಕೋರು: ವಿಬ್‌ಗಯಾರ್‌ ಮಾರತ್ತಹಳ್ಳಿ: 45 ಓವರ್‌ಗಳಲ್ಲಿಇ 311 (ಪಾರ್ಥ 113, ಯಶ್‌ 60; ಶ್ರೀನಿಧಿ 41ಕ್ಕೆ2); ಪ್ರಾರ್ಥನಾ ಸ್ಕೂಲ್‌: 30 ಓವರ್‌ಗಳಲ್ಲಿ 101 (ತೇಜಸ್‌ 10ಕ್ಕೆ2, ರಾಘವ್‌ 12ಕ್ಕೆ2). ಫಲಿತಾಂಶ: ವಿಬ್‌ಗಯಾರ್‌ಗೆ 210 ರನ್‌ಗಳ ಜಯ. ವಿಬ್‌ಗಯಾರ್‌ ಹರಳೂರು: 41.4 ಓವರ್‌ಗಳಲ್ಲಿ 169 (ಹರ್ಷಿತ್‌ 45;ಅಭಿಷೇಕ್‌ 24ಕ್ಕೆ4, ಶಶಾಂಕ್ 40ಕ್ಕೆ2, ಶಶಾಂಕ್‌ ಪಿ 31ಕ್ಕೆ2); ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ: 44 ಓವರ್‌ಗಳಲ್ಲಿ 6ಕ್ಕೆ170 (ಚೇತನ್‌ 39ಕ್ಕೆ2). ಫಲಿತಾಂಶ: ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರಕ್ಕೆ 4 ವಿಕೆಟ್‌ಗಳ ಗೆಲುವು. ವೆಂಕಟ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸೂಲ್‌: 50 ಓವರ್‌ಗಳಲ್ಲಿ 4ಕ್ಕೆ 335 (ಮಾಧವ್‌ 182, ಪ್ರದ್ಯುಮ್ನ ಅಜೇಯ 70; ಸಮರ್ಥ್‌ 45ಕ್ಕೆ2); ದೇವ್ ಇಂಟರ್‌ನ್ಯಾಷನಲ್‌ ಸ್ಕೂಲ್‌: 26.3 ಓವರ್‌ಗಳಲ್ಲಿ 114 (ಸುದರ್ಶನ್‌ 20ಕ್ಕೆ2, ಸಾಹಿಲ್‌ 9ಕ್ಕೆ3). ಫಲಿತಾಂಶ: ವೆಂಕಟ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸೂಲ್‌ಗೆ 221 ರನ್‌ಗಳ ಜಯ. ಪ್ರೆಸಿಡೆನ್ಸಿ ಸ್ಕೂಲ್‌ ಕಸ್ತೂರಿ ನಗರ: 32.5 ಓವರ್‌ಗಳಲ್ಲಿ 109 (ಚಿನ್ಮಯ್‌ 45; ಹೃಷಿಕೇಶ್‌ 17ಕ್ಕೆ2, ಪ್ರಣವ್‌ 20ಕ್ಕೆ3, ಅನಿರುದ್ಧ 24ಕ್ಕೆ2, ಮೇಧಾಂಶ್‌ 8ಕ್ಕೆ2); ಶ್ರೀ ಕುಮಾರನ್‌ ಪಬ್ಲಿಕ್ ಸ್ಕೂಲ್‌: 18.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 110 (ಪ್ರಹ್ಲಾದ್‌ 43, ಅರ್ಜುನ್ ಅಜೇಯ 31). ಫಲಿತಾಂಶ: ಶ್ರೀ ಕುಮಾರನ್‌ ಪಬ್ಲಿಕ್ ಸ್ಕೂಲ್‌ಗೆ 8 ವಿಕೆಟ್‌ಗಳ ಜಯ. ಆರ್ಮಿ ಪಬ್ಲಿಕ್ ಸ್ಕೂಲ್‌, ಎಎಸ್‌ಸಿ ಸೆಂಟರ್‌: 47.4 ಓವರ್‌ಗಳಲ್ಲಿ 285 (126; ಮಂಜೇಶ್‌ 44ಕ್ಕೆ3, ಸೃಜನ್‌ 61ಕ್ಕೆ2, ಆದೇಶ್‌ 38ಕ್ಕೆ2); ಬಿಪಿ ಇಂಡಿಯನ್ ಪಬ್ಲಿಕ್ ಸ್ಕೂಲ್‌: 39.4 ಓವರ್‌ಗಳಲ್ಲಿ 286 (ಶ್ರೀಕಾಂತ್‌ 43, ದರ್ಶನ್‌ 43, ಮಂಜೇಶ್‌ ಅಜೇಯ 85; ಸಾಯಿರಾಜ್‌ 45ಕ್ಕೆ2). ಫಲಿತಾಂಶ: ಬಿಪಿ ಇಂಡಿಯನ್ ಪಬ್ಲಿಕ್ ಸ್ಕೂಲ್‌ಗೆ 4 ವಿಕೆಟ್ ಜಯ. ಶ್ರೀ ಸಿದ್ಧರಂಗಪ್ಪ ಹೈಯರ್ ಪ್ರೈಮರಿ ಶಾಲೆ: 36.1 ಓವರ್‌ಗಳಲ್ಲಿ 138 (ಪುನೀತ್‌ 26ಕ್ಕೆ3, ಪಷ್ಯಂತ್‌ 24ಕ್ಕೆ2, ವಾಸವ್‌ 27ಕ್ಕೆ2); ಶ್ರೀ ಶ್ರೀ ರವಿಶಂಕರ್‌ ವಿದ್ಯಾಮಂದಿರ (ಪೂರ್ವ): 32 ಓವರ್‌ಗಳಲ್ಲಿ 134 (ಅನಿರುದ್ಧ 48;ಧೀರಜ್‌ 23ಕ್ಕೆ4, ಲೇಖನ್‌ ಪಟೇಲ್‌ 30ಕ್ಕೆ2, ಧ್ರುವ 22ಕ್ಕೆ2). ಶ್ರೀ ಸಿದ್ಧರಂಗಪ್ಪ ಹೈಯರ್ ಪ್ರೈಮರಿ ಶಾಲೆಗೆ 4 ರನ್‌ಗಳ ಜಯ. ಬಿಜಿಎಂಎಲ್‌ ಶಾಲೆ: 19.3 ಓವರ್‌ಗಳಲ್ಲಿ 35 (ಮಹಾಂತ 9ಕ್ಕೆ4, ವಿಷ್ಣು 12ಕ್ಕೆ2); ಸೇಂಟ್‌ ವಿನ್ಸೆಂಟ್‌ ಪಲೋಟಿ ಸ್ಕೂಲ್‌: 9 ಓವರ್‌ಗಳಲ್ಲಿ 1 ವಿಕೆಟ್‌ಗೆ 36. ಫಲಿತಾಂಶ: ಸೇಂಟ್‌ ವಿನ್ಸೆಂಟ್‌ ಶಾಲೆಗೆ 9 ವಿಕೆಟ್‌ಗಳ ಜಯ. ಆರ್‌.ವಿ ಸ್ಕೂಲ್ ಕೋಲಾರ: 46.4 ಓವರ್‌ಗಳಲ್ಲಿ 273 (ಮೋನಿಷ್‌ 103; ಮೋಹಿತ್‌ 56ಕ್ಕೆ5, ಫೈಜನ್‌ 24ಕ್ಕೆ2); ವಾಗ್ದೇವಿ ವಿಲಾಸ ಶಾಲೆ: 48.2 ಓವರ್‌ಗಳಲ್ಲಿ 186 (ವೇದಾಂತ್‌ ಅಜೇಯ 90; ಹನು ಶಂಕರ್‌ 9ಕ್ಕೆ3, ಕಿಶನ್‌ 35ಕ್ಕೆ2, ರಾಹುಲ್‌ 23ಕ್ಕೆ2). ಫಲಿತಾಂಶ: ಆರ್‌.ವಿ ಸ್ಕೂಲ್‌ಗೆ 87 ರನ್‌ಗಳ ಗೆಲುವು. ಜೆಎಸ್‌ಎಸ್‌ ಪಬ್ಲಿಕ್ ಸ್ಕೂಲ್‌: 31.3 ಓವರ್‌ಗಳಲ್ಲಿ 115 (ಪ್ರಣಯ್‌ 41; ಧ್ರುವ 28ಕ್ಕೆ4, ರೋಷನ್‌ 24ಕ್ಕೆ2); ಕೆಎಲ್‌ಇ ಸೊಸೈಟಿ ಸ್ಕೂಲ್‌ ನಾಗರಭಾವಿ: 28.4 ಓವರ್‌ಗಳಲ್ಲಿ 4ಕ್ಕೆ 117 (ಸೂರ್ಯ ಅಜೇಯ 45; ಪ್ರಣಯ್‌ 33ಕ್ಕೆ2). ಫಲಿತಾಂಶ: ಕೆಎಲ್‌ಇ ಸೊಸೈಟಿ ಸ್ಕೂಲ್‌ ನಾಗರಭಾವಿಗೆ 6 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT